ಜಿಲ್ಲೆ

ಉಳ್ಳಾಲದಲ್ಲಿ 24/7 ಕಂಟ್ರೋಲ್ ರೂಂ

Mangaluru - Hariprasad Rai

ಮಂಗಳೂರು ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ತಾಲೂಕು ಕಂಟ್ರೋಲ್ ರೂಮ್ 24/7 ಅನ್ನು ತೆರೆಯಲಾಗಿದೆ.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಕಂಟ್ರೋಲ್ ರೂಮ್ ಸಂಖ್ಯೆ: 0824-2204424 ಅನ್ನು ಸಂಪರ್ಕಿಸುವಂತೆ ಉಳ್ಳಾಲ ತಹಶೀಲ್ದಾರರು ತಿಳಿಸಿದ್ದಾರೆ.