ಜಿಲ್ಲೆ

ಪ್ರತ್ಯೇಕ ತೆಲಾಂಗಣ ರಾಜ್ಯ ರಚನೆ ನೆನಪಿಸಿದ ನಿರಾಣಿ!

ಮಂಜುನಾಥ ಕೋಳಿಗುಡ್ಡ


-ಭವಿಷ್ಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಬರಬಾರದು
ಬೆಳಗಾವಿ: ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರಲ್ಲಿ  ಉಂಟಾದ ಭಿನ್ನಾಭಿಪ್ರಾಯಗಳಿಂದ ತೆಲಾಂಗಣ ಪ್ರತ್ಯೇಕ ರಚನೆಯಾಯಿತು. ಅದು  ಕರ್ನಾಟಕದಲ್ಲಿ ಸಂಭವಿಸಬಾರದು ಎಂದು ಸರ್ಕಾರಕ್ಕೆ ವಿಧಾಪರಿಷತ್ ಸದಸ್ಯ ಹನುಮಂತ ನಿರಾಣಿ ಎಚ್ಚರಿಕೆ ನೀಡಿದರು.
ವಿಧಾನಪರಿಷತ್ ನಲ್ಲಿ ಶುಕ್ರವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆಯ ವೇಳೆ ಮಾತನಾಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂಬ ಭಿನ್ನಾಭಿಪ್ರಾಯಗಳು  ಬರಬಾರದು. ಸರ್ಕಾರ ಈ ಭಾಗದ ಸಮಗ್ರ ಅಭಿವೃದ್ಧಿ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಬರಬರಾದು ಎಂಬುದು ನಮ್ಮ ಅಭಿಪ್ರಾಯ ಎಂದರು.
ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ಉತ್ತರ ಕರ್ನಾಟಕಕ್ಕೆ ಸೀಮಿತ ಅಲ್ಲ.ಸಮಗ್ರ ಕರ್ನಾಟಕ ಅಭಿವೃದ್ಧಿ ಗೆ. ಬೆಂಗಳೂರು ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ವಿಷಯ ಬಗ್ಗೆ ಚರ್ಚಿಸೋಣ ಎಂದರು.
ಇದಕ್ಕೆ ಕೆಲಸ