ಸಾಂದರ್ಭಿಕ ಚಿತ್ರ 
ಉಡುಪಿ

ಮೂಳೂರಿನಲ್ಲಿ ಲಾರಿಗಳ ನಡುವೆ ಅಪಘಾತ

Vinod Kumar

ಪ್ರಮುಖ ಮುಖ್ಯಾಂಶಗಳು

  • ಲಾರಿ ಚಾಲಕನಿಗೆ ಗಾಯ
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಸೋಮವಾರ ಲಾರಿಗಳ ನಡುವಿನ ಅಪಘಾತದಲ್ಲಿ ಲಾರಿಯೊಂದರ ಚಾಲಕ ಗಾಯಗೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.