ವಿಜಯವಾಣಿ ಸುದ್ದಿಜಾಲ ಬೈಂದೂರು
ಮಾ
ಮಾ
ಮಾ
ಮಾ
ಮಾ
ಪಶ್ಚಿಮಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಕೊಲ್ಲೂರು ಗ್ರಾಮವನ್ನು ಕೈಬಿಡಬೇಕು. ಕೊಲ್ಲೂರು ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು, ಪ್ರತಿದಿನ ಇಲ್ಲಿಗೆ ಸಹಸ್ರಾರು ಹಾಗೂ ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಮೂಲಸೌಕರ್ಯ ಒದಗಿಸಲು ಕಷ್ಟವಾಗಬಹುದು. ಪರಿಸರ ಸೂಕ್ಷ್ಮ ಪ್ರದೇಶ ಎಂದಾದರೆ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಬಹುದು. ಗ್ರಾಮಸ್ಥರೂ ಗುಳೆ ಹೋಗುವ ಪ್ರಸಂಗ ಬರಬಹುದು..
— ಕೆ.ಬಾಬು ಶೆಟ್ಟಿ ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಗ್ರಾಮವನ್ನು ವಿಭಾಗಿಸಿ, ವನ್ಯಜೀವಿ ಅರಣ್ಯ, ನಿಯಮಿತ ಅರಣ್ಯ, ಡೀಮ್ಡ್ ಅರಣ್ಯ, ಸೋಷಿಯಲ್ ಅರಣ್ಯ ಜತೆಗೆ ಅರಣ್ಯ ಪ್ರದೇಶಕ್ಕೆ ತಾಗಿಕೊಂಡಿರುವ ಕಂದಾಯ ಭೂಮಿಯನ್ನು ಸರ್ಕಾರ ಗುರುತಿಸಿದರೆ 20,668 ಚ.ಕಿ.ಮೀ.ಯನ್ನು 15,000 ಚ.ಕಿ.ಮೀ.ಗೆ ಇಳಿಕೆಯಾಗಬಹುದೆಂದು ಅಂದಾಜು ಮಾಡಬಹುದು. ಅಧಿಕಾರಿಗಳ ಪ್ರಕಾರ 1,516 ಗ್ರಾಮಗಳನ್ನು ವರದಿ ವ್ಯಾಪ್ತಿಗೆ ತರಲಾಗಿದ್ದು, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಭೂದೃಶ್ಯಗಳನ್ನು ವಿಭಜಿಸುವ ಮೂಲಕ 858 ಗ್ರಾಮಕ್ಕೆ ಸೀಮಿತಗೊಳಿಸಬಹುದು.
— ಉದಯ ಕುಮಾರ್ ಶೆಟ್ಟಿ ವಂಡ್ಸೆ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ
ಮಾ
ಮಾ
ಮಾ