ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡೆಗಳ ಆಟೋಟ ಸ್ಪರ್ಧೆ ‘ಲಗೋರಿ’ಯನ್ನು ಸತ್ಯನಾರಾಯಣ ಬಾಡ ಉದ್ಘಾಟಿಸಿದರು. ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಕುಸುಮಾಕರ ಶೆಟ್ಟಿ, ಸತೀಶ ಹೆಗ್ಡೆ ಮತ್ತಿತರರಿದ್ದರು. 
ಉಡುಪಿ

ಮೊಬೈಲ್‌ನಿಂದ ತಮ್ಮತನ ಕಳೆದುಕೊಳ್ಳುತ್ತಿದೆ ಯುವ ಸಮೂಹ

ಕುಂದಾಪುರ: ವಯೋಮಿತಿ, ಜಾತಿ ಧರ್ಮವನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸುವ ಭಾಷೆ ಕುಂದಾಪ್ರ ಭಾಷೆ. ಸೋಷಿಯಲ್ ಮೀಡಿಯಾ, ಮೊಬೈಲ್‌ನಿಂದ ಯುವಜನತೆ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಆಟಗಳು, ಕ್ರೀಡೆಗಳಿಂದ ಜನರನ್ನು ಒಗ್ಗೂಡಿಸುವ ಕೆಲಸ ಆಗುತ್ತಿತ್ತು ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಮಾ

ಕಿಶೋರ್ ಕು

ಮಾ

ರ್ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ರಾಜೇಶ ಕಾವೇರಿ ವಂದಿಸಿದರು.