ಬಾರಕೂರು ಭಂಡಾರಕೇರಿ ಮಠದಲ್ಲಿ ಅಥರ್ವವೇದ, ಸಾಮವೇದ ವಿದ್ವಾಂಸರಿಗೆ ಬಿರುದು ಪ್ರದಾನಿಸಲಾಯಿತು. ಶ್ರೀ ವಿದ್ಯಾವಾನ್ಯತೀರ್ಥ ಸ್ವಾಮೀಜಿ, ಡಾ.ಜಿ.ಭೀಮೇಶ್ವರ ಜೋಯಿಸ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಪುರಸ್ಕಾರ ಪ್ರದಾನ
ಸೋದೆ ಗುರುಕುಲದಲ್ಲಿ ಶಿಕ್ಷಕ ಶ್ರೀನಿಧಿ ನಪಾಠಿ ಅವರಿಗೆ ಯಜುರ್ನಿಗದಗೀಷ್ಪತಿ ಬಿರುದು, ಹರಿಪ್ರಸಾದ ಕ್ರಮಪಾಠಿ, ವೆಂಕಟೇಶ ಕ್ರಮಪಾಠಿ, ರಂಗನಾಥ ಕ್ರಮಪಾಠಿ, ಶ್ರೀರಾಮ ನಪಾಠಿ ಅವರಿಗೆ ಯಜುರುದ್ಗಾರದೇಶಿಕ ಬಿರುದು, ಅನಂತಪದ್ಮನಾಭ ಕ್ರಮಪಾಠಿ, ರುಪ್ರೇವಾಚಾರ್ಯ, ಗುರುಪ್ರಸಾದಶರ್ವಾ, ನಂದಳಿಕೆ ವಿಟ್ಠಲಾಚಾರ್ಯ, ಕಾರ್ತಿಕಾಚಾರ್ಯ, ಹರೀಶಾಚಾರ್ಯ ಸರಳಾಯ, ವಿಶ್ವವಿಜಯಾಚಾರ್ಯ ಅವರಿಗೆ ಯಜುಃಪಾಠದೃಢವ್ರತ ಪ್ರಶಸ್ತಿ ನೀಡಲಾಯಿತು.