ಸಾಮರ್ಥ್ಯದಸದ್ಬಳಕೆಯೇ ಸಾಧನೆಯ ಪಥ
* ತರಬೇತುದಾರಡಾ.ಚೇತನರಾಮ್ ಅಭಿಮತ
ಕೋಟ:ಹಿಂದಿನದಿನಗಳೊಂದಿಗೆ ತುಲನೆ ಮಾಡಿದಾಗಇಂದಿನ ಮಕ್ಕಳು ಹೆಚ್ಚು ಪ್ರತಿಭಾವಂತರು.ಆದ್ದರಿಂದತಾವು ದಡ್ಡರು ಎಂಬ ಕೀಳರಿಮೆಯಿಂದವಿದ್ಯಾರ್ಥಿಗಳು ಹೊರಗೆ ಬರಬೇಕು.ತಮ್ಮಸಾಮರ್ಥ್ಯದ ಸದ್ಬಳಕೆಯೊಂದಿಗೆಅಧ್ಯಯನ ಕೌಶಲ,ಪರೀಕ್ಷಾಕೌಶಲ,ಸ್ಪರ್ಧಾತ್ಮಕಪರೀಕ್ಷಾ ಕೌಶಲ,ಸಂವಹನಕೌಶಲ ಹಾಗೂ ಜೀವನ ಕೌಶಲಗಳನ್ನುಅಳವಡಿಸಿಕೊಂಡಾಗ ಪರೀಕ್ಷೆಗಳಲ್ಲಿಮತ್ತು ಬದುಕಿನಲ್ಲಿ ಯಶಸ್ಸಿನಹಾದಿ ಸುಗಮವಾಗುತ್ತದೆ ಎಂದುಖ್ಯಾತ ತರಬೇತುದಾರ ಡಾ.ಚೇತನ್ರಾಮ್ ತಿಳಿಸಿದರು.
ಕೋಟದವಿವೇಕ ವಿದ್ಯಾಸಂಸ್ಥೆಯಲ್ಲಿಇತ್ತೀಚೆಗೆ ನಡೆದ ತರಬೇತಿಕಾರ್ಯಾಗಾರದಲ್ಲಿ ಮಾತನಾಡಿದರು.
ಕೋಟವಿದ್ಯಾಸಂದ ಅಧ್ಯಕ್ಷ ಪಿ.ಭಾಸ್ಕರಹಂದೆ ಉದ್ಘಾಟಿಸಿದರು.ಕಾರ್ಯದರ್ಶಿರಾಮದೇವ ಐತಾಳ,ಹಿಂದಿನವಿದ್ಯಾಸಂದ ಕಾರ್ಯದರ್ಶಿಪಿ.ಸುಧಾಕರ್,ವಿದ್ಯಾಸಂಸ್ಥೆಗಳವಿವಿಧ ವಿಭಾಗಗಳ ಮುಖ್ಯಸ್ಥರಾದವೆಂಕಟೇಶ ಉಡುಪ,ಪ್ರೇವಾನಂದ್,ಪ್ರೀತಿರೇಖಾ,ಪಿ.ಮಂಜುನಾಥಉಪಾಧ್ಯ,ಶ್ರೀಪತಿಹೇರ್ಳೆ,ಸುಬ್ರಹ್ಮಣ್ಯಹೇರ್ಳೆ,ಹಿಂದಿನವಿದ್ಯಾರ್ಥಿ ಸಂದ ಸದಾರಾಮ ಹೇರ್ಳೆಮತ್ತು ಕೆ.ತಾರಾನಾಥಹೊಳ್ಳ ಮತ್ತು ಕೆ.ಜನಾರ್ದನಹಂದೆ ಉಪಸ್ಥಿತರಿದ್ದರು.
ಸಿ.ರವಾನಂದಭಟ್ ಸ್ವಾಗತಿಸಿ,ಕೆ.ಜಗದೀಶನಾವಡ ವಂದಿಸಿದರು.ಜಿ.ಸಂಜೀವನಿರೂಪಿಸಿದರು.