ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಎಲ್‌ಕೆಜಿ ವಿಭಾಗದ ಶೌಚಗೃಹವನ್ನು ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಮುಸ್ತಾಕ್ ಸಾಹೇಬ್, ಶಾನವಾಝ್, ಚಂದ್ರಹಾಸ, ಮಹೇಶ್ ಮೊದಲಾದವರಿದ್ದರು. 
ಉಡುಪಿ

ಬೆಳಪು ಗ್ರಾಮ ಶಿಕ್ಷಣ ಕೇಂದ್ರವಾಗಿಸುವ ಕನಸು

ಪಡುಬಿದ್ರಿ:ಎಲ್‌ಕೆಜಿಯಿಂದಸ್ನಾತಕೋತ್ತರ ಪದವಿಯ ವರೆಗೆಉನ್ನತ ಶಿಕ್ಷಣ ಸಂಸ್ಥೆಯನ್ನುಸ್ಥಾಪಿಸಿ,ಬೆಳಪುಗ್ರಾಮವನ್ನು ಶಿಕ್ಷಣ ಕೇಂದ್ರವನ್ನಾಗಿಸುವುದೇನಮ್ಮ ಕನಸು.ಈಗಾಗಲೇಇಲ್ಲಿ ಪಿಜಿ ಸೆಂಟರ್,ಉನ್ನತಶಿಕ್ಷಣ ಕೇಂದ್ರ ನಿರ್ಮಾಣ ಕಾರ್ಯಭರದಿಂದ ಸಾಗುತ್ತಿದೆ ಎಂದು ಬೆಳಪುಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ಶೆಟ್ಟಿ ಹೇಳಿದರು.

ಬೆಳಪುಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿಎಲ್‌ಕೆಜಿ ವಿದ್ಯಾರ್ಥಿಗಳಿಗೆನಿರ್ಮಿಸಿರುವ ಶೌಚಗೃಹ ಉದ್ಘಾಟಿಸಿಮಾತನಾಡಿದರು.

ಶತಮಾನಗಳಇತಿಹಾಸ ಇರುವ ಇಲ್ಲಿ ಕಳೆದ 10ವರ್ಷಗಳಹಿಂದೆ ಸಂಯುಕ್ತ ಪ್ರೌಢಶಾಲೆಯಾಗಿರೂಪುಗೊಂಡಿತು.ಶಾಲೆಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆಊರಿನವರೆಲ್ಲ ಒಟ್ಟಾಗಿ ಎಲ್‌ಕೆಜಿಆರಂಭಿಸಲಾಗಿದೆ.25 ವಿದ್ಯಾರ್ಥಿಗಳಿದ್ದು,ಪುಟ್ಟಮಕ್ಕಳಿಗೆ ಶೌಚಾಗೃಹದ ಕೊರತೆಯಿತ್ತು.ಗ್ರಾಪಂಅಧ್ಯಕ್ಷರ ಶಿಫಾರಸಿನೊಂದಿಗೆತಾಪಂ ಅನುದಾನದಿಂದ ನಿರ್ಮಿಸಲಾಗಿದೆಎಂದರು.

ಶಾಲಾಭಿವೃದ್ಧಿಸಮಿತಿ ಪ್ರಮುಖರಾದ ಮುಸ್ತಾಕ್ಸಾಹೇಬ್,ಬೆಳಪುಸ್ಪೋರ್ಟ್ಸ್ ಕ್ಲಬ್‌ಅಧ್ಯಕ್ಷಶಾನವಾಝ್,ಶಾಲಾಭಿವೃದ್ಧಿಸಮಿತಿ ಅಧ್ಯಕ್ಷ ಚಂದ್ರಹಾಸ,ಮಹೇಶ್,ಅಂಗನವಾಡಿ,ಪ್ರಾಥಮಿಕ,ಪ್ರೌಢಶಾಲೆಶಿಕ್ಷಕಿಯರು ಉಪಸ್ಥಿತರಿದ್ದರು.