ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ ಬುಧವಾರ ಆಸ್ಪತ್ರೆ ಚಿಂತನಾ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರ ಸಬಲೀಕರಣ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಕ್ಷೇಮ ಡೀನ್ ಡಾ.ಸಂದೀಪ್ ರೈ, ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ದ.ಕ. ಜಿಲ್ಲೆಯಲ್ಲಿ ಆರು ಶಿಶು ಮರಣ ಪ್ರಕರಣ


ವಿಜಯವಾಣಿಸುದ್ದಿಜಾಲ ಉಳ್ಳಾಲ

ಶಿಶುಮರಣ ಪ್ರಮಾಣದ ಪ್ರಕಾರ 2025ರಏಪ್ರಿಲ್‌ನಿಂದ ಇದುವರೆಗೆಜಿಲ್ಲೆಯಲ್ಲಿ ಒಟ್ಟು 15ಪ್ರಕರಣಗಳುದಾಖಲಾಗಿದ್ದು,ಅದರಲ್ಲಿ6 ಪ್ರಕರಣಗಳುನಮ್ಮ ಜಿಲ್ಲೆಗೆ ಸಂಬಂಧಿಸಿದರೆ,3 ಪ್ರಕರಣಗಳುಕಾಸರಗೋಡು ಪ್ರದೇಶದ್ದು,ಉಳಿದವುಬೇರೆ ಜಿಲ್ಲೆಗಳಿಗೆ ಸೇರಿವೆಎಂದು ಜಿಲ್ಲಾ ಆರೋಗ್ಯಾಧಿಕಾರಿಡಾ.ತಿಮ್ಮಯ್ಯಮಾಹಿತಿ ನೀಡಿದರು.

ದೇರಳಕಟ್ಟೆಜಸ್ಟಿಸ್ ಕೆ.ಎಸ್.ಹೆಗ್ಡೆಆಸ್ಪತ್ರೆ ವತಿಯಿಂದ ಆಶಾಸಬಲೀಕರಣ:ಸುರಕ್ಷಿತತಾಯಂದಿರು,ಆರೋಗ್ಯವಾದಶಿಶುಗಳುಶೀರ್ಷಿಕೆಯಡಿಬುಧವಾರ ಆಸ್ಪತ್ರೆ ಚಿಂತನಾಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು.

ಮಂಚಿ,ನಾಟೇಕಲ್,ಪುದುಅಂಬ್ಲಮೊಗರು,ಕುರ್ನಾಡು,ಬೊಳಿಯಾರುಪ್ರದೇಶಗಳ ಆಶಾ ಕಾರ್ಯಕರ್ತೆಯರುಭಾಗವಹಿಸಿದ್ದರು.ಪ್ರಸೂತಿಹಾಗೂ ಸ್ತ್ರೀರೋಗ ವಿಭಾಗ ಮುಖ್ಯಸ್ಥಡಾ.ಪ್ರಸನ್ನಕುಮಾರ್ ಶೆಟ್ಟಿ ತಾಯಿ ಆರೈಕೆ/ಗರ್ಭಿಣಿತಾಯಿ ಆರೈಕೆ ವಿಚಾರದಲ್ಲಿ,ಮಕ್ಕಳವಿಭಾಗ ಮುಖ್ಯಸ್ಥೆ ಡಾ.ಸೀಮಾಪವಾಮನ್ ಎಸ್.,ಮಕ್ಕಳವಿಭಾಗ ಸಹಾಯಕ ಪ್ರಾಧ್ಯಾಪಕಡಾ.ಧೃತಿಮಾನ್ಶೆಟ್ಟಿ ನವಜಾತ ಶಿಶು ಆರೈಕೆ ಬಗ್ಗೆಮಾಹಿತಿ ನೀಡಿದರು.ಕ್ಷೇಮಡೀನ್ ಡಾ.ಸಂದೀಪ್ರೈ ಮಾತನಾಡಿದರು.ಕ್ಷೇಮಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿಡಾ.ಸುಮಲತಾಆರ್.ಶೆಟ್ಟಿಉಪಸ್ಥಿತರಿದ್ದರು.ಸಮುದಾಯವೈದ್ಯಕೀಯ ವಿಭಾಗ ಮುಖ್ಯಸ್ಥಡಾ.ರಾಹುಲ್ಹೆಗ್ಡೆ ಸ್ವಾಗತಿಸಿದರು.ಸಮುದಾಯವೈದ್ಯಕೀಯ ವಿಭಾಗದ ಮೆಡಿಕೋಸಾಮಾಜಿಕ ಕಾರ್ಯಕರ್ತ ರವಿ ಕೆ.ವಂದಿಸಿದರು.ಮೆಡಿಕೋಸಾಮಾಜಿಕ ಕಾರ್ಯಕರ್ತ ರಾಜಾರಾಮಶೆಟ್ಟಿ ನಿರೂಪಿಸಿದರು.

ಸ್ತ್ರೀರೋಗ, ಮಕ್ಕಳ ವಿಭಾಗಕ್ಕೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಹಾಗೂ ಆರೋಗ್ಯ ಮಾಹಿತಿ ನಿರಂತರ ನೀಡುತ್ತಾ ಇದ್ದೇವೆ. ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಕೈಜೋಡಿಸಿ ಸೇವೆ ಸಲ್ಲಿಸಿದ್ದೇವೆ. ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳ ಸಹಕಾರದಿಂದ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಿದ ಮೊದಲ ಆಸ್ಪತ್ರೆಯಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ಗುರುತಿಸಿಕೊಂಡಿದೆ.