ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಿಕ್ಷಕರಿಗೆ ಪ್ರಾಥಮಿಕ ಚಿಕಿತ್ಸೆ ಕಾರ್ಯಾಗಾರ ನಡೆಯಿತು. ಕೀರ್ತಿ, ಶರಣ ಕುಮಾರ, ಎಸ್.ಜಯಕರ ಶೆಟ್ಟಿ ಇತರರು ಇದ್ದರು. 
ಉಡುಪಿ

ಪ್ರಾಥಮಿಕ ಚಿಕಿತ್ಸೆ ಮಾಹಿತಿ ಕಾರ್ಯಾಗಾರ

ಇಂದಿರಾ ಎನ್ ಕೆ

ಕುಂದಾಪುರ:ಹಟ್ಟಿಯಂಗಡಿಯಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ಶಿಕ್ಷಕರಿಗೆ ಪ್ರಾಥಮಿಕಚಿಕಿತ್ಸೆಯ ಅರಿವು ಮೂಡಿಸುವಕಾರ್ಯಾಗಾರ ಭಾರತೀಯ ರೆಡ್ ಕ್ರಾಸ್ಸಂಸ್ಥೆ ಕುಂದಾಪುರದ ಸಹಯೋಗದಲ್ಲಿಶನಿವಾರ ನಡೆಯಿತು.

ರೆಡ್‌ಕ್ರಾಸ್ಸಂಸ್ಥೆಯ ಕೀರ್ತಿ ಪ್ರಥಮ ಚಿಕಿತ್ಸೆಕುರಿತು ಪ್ರಾತ್ಯಕ್ಷಿಕೆ ಮೂಲಕಮಾಹಿತಿ ನೀಡಿದರು.ಶ್ರೀಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಹಾಗೂ ಸಂಸ್ಥೆಯ ಪ್ರಾಂಶುಪಾಲ ಶರಣಕುಮಾರ ಅಧ್ಯಕ್ಷತೆ ವಹಿಸಿದ್ದರು.ಭಾರತೀಯರೆಡ್ ಕ್ರಾಸ್ ಸಂಸ್ಥೆ ಕುಂದಾಪುರಘಟಕದ ಚೇರ್ಮನ್ ಎಸ್.ಜಯಕರಶೆಟ್ಟಿ,ಕಾರ್ಯದರ್ಶಿಸತ್ಯನಾರಾಯಣ ಪುರಾಣಿಕ ಮತ್ತುಖಜಾಂಚಿ ಶಿವರಾಮ ಶೆಟ್ಟಿಉಪಸ್ಥಿತರಿದ್ದರು.

ಉಪಪ್ರಾಂಶುಪಾಲರಾದ ರಾಮ ದೇವಾಡಿಗ,ಪ್ರಾಥಮಿಕಶಾಲಾ ಮುಖ್ಯಶಿಕ್ಷಕಿ ಸುಜಾತಾಸದಾರಾಮ್,ಶಿಕ್ಷಕರುಶಿಕ್ಷಕೇತರರು ಉಪಸ್ಥಿತರಿದ್ದರು.ಚೇತನಾಜಿ.ಸ್ವಾಗತಿಸಿದರು.ಜಯಂತ್ಶ್ಯಾನುಭಾಗ್ ಕಾರ್ಯಕ್ರಮನಿರೂಪಿಸಿದರು.