ಕುಂದಾಪುರ:ಪೋಕ್ಸೋಕಾಯ್ದೆ ಕೇವಲ ಕಾನೂನಲ್ಲ,ಅದುಮಕ್ಕಳಿಗೆ ಭದ್ರತೆಯ ಕವಚ.ಕಾಯ್ದೆಯಬಗ್ಗೆ ಕುಟುಂಬ,ಶಾಲೆಹಾಗೂ ಸಮಾಜದ ಎಲ್ಲ ಮಕ್ಕಳಿಗೂತಲುಪಿಸುವುದೇ ನಮ್ಮ ಮುಂದಿನಗುರಿಯಾಗಿರಲಿ ಎಂದು ಕುಂದಾಪುರಪೊಲೀಸ್ ಠಾಣೆ ಉಪನಿರೀಕ್ಷಕ ನಂಜಾನಾಯ್ಕ ಹೇಳಿದರು.
ಕೋಟೇಶ್ವರಕರ್ನಾಟಕ ಪಬ್ಲಿಕ್ ಸ್ಕೂಲ್ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳಹಕ್ಕುಗಳ ಕ್ಲಬ್ ಹಾಗೂ ರಾಷ್ಟ್ರೀಯಸ್ವಯಂಸೇವಾ ಶಾಖೆ ಆಶ್ರಯದಲ್ಲಿಪೋಕ್ಸೋ ಕಾಯ್ದೆ,ರಸ್ತೆಸುರಕ್ಷತೆ ಮತ್ತು ಮಕ್ಕಳ ಹಕ್ಕುಗಳಬಗ್ಗೆ ನಡೆದ ಮಾಹಿತಿ ಕಾರ್ಯಾಗಾರದಲ್ಲಿಮಾತನಾಡಿದರು.
ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ,ಪದವಿಪೂರ್ವ ವಿಭಾಗದ ಹಿರಿಯ ಉಪನ್ಯಾಸಕಹರೀಶ್ ನಾಯಕ್ ಉಪಸ್ಥಿತರಿದ್ದರು.
ದೈಹಿಕಶಿಕ್ಷಣ ಶಿಕ್ಷಕ ಉದಯ ಮಡಿವಾಳಎಂ.ನಿರೂಪಿಸಿದರು.ಎನ್ನೆಸ್ಸೆಸ್ಕಾರ್ಯಕ್ರಮ ಅಧಿಕಾರಿ ರಮಾನಂದನಾಯಕ್ ವಂದಿಸಿದರು.