ಉಪ್ಪುಂದ ಪಂಚಾಯಿತಿಯಲ್ಲಿ ಸಮುದ್ರ ಮೀನುಗಾರಿಕೆ ಸೆನ್ಸ್‌ಸ್‌ನ ಮಾಹಿತಿ ಕರಪತ್ರವನ್ನು ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಬಿಡುಗಡೆಗೊಳಿಸಿದರು. 
ಉಡುಪಿ

ರಾಷ್ಟ್ರೀಯ ಸಮುದ್ರ ಮೀನುಗಾರಿಕೆ ಸಮೀಕ್ಷೆ ಕರಪತ್ರ ಬಿಡುಗಡೆ

ಬೈಂದೂರು:ಕೇಂದ್ರಮೀನುಗಾರಿಕೆ ಸಚಿವಾಲಯದ ವತಿಯಿಂದಭಾರತದ ನಾಲ್ಕು ಸಾವಿರ ಕರಾವಳಿಗ್ರಾಮಗಳಲ್ಲಿ ವಾಸಿಸುವ 12ಲಕ್ಷಕ್ಕೂಅಧಿಕ ಮೀನುಗಾರ ಕುಟುಂಬಗಳನ್ನುಒಳಗೊಂಡಂತೆ ರಾಷ್ಟ್ರೀಯ ಸಮುದ್ರಮೀನುಗಾರಿಕೆ ಸೆನ್ಸಸ್-2025.3ರಿಂದಡಿ.18ರವರೆಗೆಭಾರತದ ಎಲ್ಲ ಕರಾವಳಿ ರಾಜ್ಯಗಳಲ್ಲಿನಡೆಸಲಾಗುತ್ತದೆ.ಮೀನುಗಾರರುಸಮಗ್ರ ಮಾಹಿತಿ ನೀಡಬೇಕು ಎಂದುಉಪ್ಪುಂದ ಗ್ರಾಪಂ ಅಧ್ಯಕ್ಷಮೋಹನಚಂದ್ರ ಹೇಳಿದರು.

ಉಪ್ಪುಂದಪಂಚಾಯಿತಿಯಲ್ಲಿ ಸಮುದ್ರ ಮೀನುಗಾರಿಕೆಸಮೀಕ್ಷೆಯ ಮಾಹಿತಿ ಕರಪತ್ರಬಿಡುಗಡೆಗೊಳಿಸಿ ಮಾತನಾಡಿದರು.

ಫಿಶರಿಸರ್ವೇ ಆಫ್ ಇಂಡಿಯಾದ ಸಹಪಾಲುದಾರಿಕೆಯಲ್ಲಿ ಐಸಿಎಆರ್-ಕೇಂದ್ರಸಮುದ್ರ ಮೀನುಗಾರಿಕೆ ಸಂಶೋಧನಾಸಂಸ್ಥೆ (ಸಿಎಂಎಫ್‌ಆರ್‌ಐ)ಈಸಮೀಕ್ಷೆ ನಡೆಸುತ್ತದೆ.ಅಧಿಕೃತತರಬೇತಿ ಪಡೆದ ಅನುಮೋದಿತ ಗಣತಿದಾರರುಈ ಅವಧಿಯಲ್ಲಿ ಮೀನುಗಾರರ ಮನೆಗಳಿಗೆಭೇಟಿ ನೀಡಿ ಸಿಎಂಎಫ್‌ಆರ್‌ಐಅಭಿವೃದ್ಧಿಪಡಿಸಿದ ಮೊಬೈಲ್ಆ್ಯಪ್ ಬಳಸಿ ಮಾಹಿತಿ ಸಂಗ್ರಹಿಸುತ್ತಾರೆ.ಹಾಗಾಗಿನಮ್ಮ ವ್ಯಾಪ್ತಿಯ ಎಲ್ಲ ಮೀನುಗಾರರುಮಾಹಿತಿಯನ್ನು ನೀಡಬೇಕು ಎಂದುಮೋಹನಚಂದ್ರ ಹೇಳಿದರು.ಸಂಜೀವಿನಿಒಕ್ಕೂಟದ ಎಲ್‌ಸಿಆರ್‌ಪಿಗಳುಇದ್ದರು.