ಕೋಟದಲ್ಲಿ ನಡೆಯಲಿರುವ ಏಕಃಪವಿತ್ರ ನಾಗಮಂಡಲೋತ್ಸವ ಆಮಂತ್ರಣ ಪತ್ರಿಕೆಯನ್ನು ದೇಗುಲದ ಅಧ್ಯಕ್ಷ ಆನಂದ್ ಸಿ.ಕುಂದರ್ ಬಿಡುಗಡೆಗೊಳಿಸಿದರು. ರತನ್ ಐತಾಳ್, ಶಿವ ಪೂಜಾರಿ, ಸುಧಾ ಎ.ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು, ಜ್ಯೋತಿ ಡಿ.ಕಾಂಚನ್, ಸುಬ್ರಾಯ ಜೋಗಿ ಇದ್ದರು. 
ಉಡುಪಿ

ನಾಗಮಂಡಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಇಂದಿರಾ ಎನ್ ಕೆ

ಕೋಟ:ಕೋಟಅಮೃತೇಶ್ವರೀ ಹಲವು ಮಕ್ಕಳ ತಾಯಿದೇಗುಲದ ವತಿಯಿಂದ ಮಾರ್ಚ್ 1ರಂದುನಡೆಯಲಿರುವ ಏಕಃಪವಿತ್ರ ನಾಗಮಂಡಲೋತ್ಸವದಆಮಂತ್ರಣ ಪತ್ರಿಕೆಯನ್ನು ಬುಧವಾರದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು.

ನಾಗದೇವರರಿಗೆವಿಶೇಷ ಪೂಜೆ ಸಲ್ಲಿಸಿ,ಅಮೃತೇಶ್ವರೀದೇವಿ,ಪರಿವಾರದೇವರುಗಳಾದ ಮಾರಿಯಮ್ಮ,ರಕ್ತೇಶ್ವರಿ,ವೀರಭದ್ರ,ಬೊಬ್ಬರ್ಯದೈವಕ್ಕೆ ಪೂಜೆ ಸಲ್ಲಿಸಿದ ಬಳಿಕದೇವಸ್ಥಾನದ ಅಧ್ಯಕ್ಷ ಆನಂದ್ಸಿ.ಕುಂದರ್ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಮಾಡಿದರು.

ದೇಗುಲದಟ್ರಸ್ಟಿಗಳಾದ ರತನ್ ಐತಾಳ್,ಶಿವಪೂಜಾರಿ,ಸುಧಾಎ.ಪೂಜಾರಿ,ಗಣೇಶ್ನೆಲ್ಲಿಬೆಟ್ಟು,ಸುಭಾಷ್ಶೆಟ್ಟಿ ಗಿಳಿಯಾರು,ಜ್ಯೋತಿಡಿ.ಕಾಂಚನ್,ಸುಬ್ರಾಯಜೋಗಿ,ಹರ್ತಟ್ಟುಶಿರಸಿ ದೇವಿ ದೇಗುಲದ ಮಂಜುನಾಥ್ಪೂಜಾರಿ,ಕೋಟಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರದೇಗುಲದ ಟ್ರಸ್ಟಿ ಭಾಸ್ಕರ ಶೆಟ್ಟಿ,ಹೊನ್ನಾರಿಬೊಬ್ಬರ್ಯ ದೈವಸ್ಥಾನದ ಪ್ರಧಾನಅರ್ಚಕ ಮಹಾಬಲ ಹೇರ್ಳೆ,ಪಾಂಡೇಶ್ವರರಕ್ತೇಶ್ವರಿ ದೇಗುಲದ ಧರ್ಮದರ್ಶಿಕೆ.ವಿ.ರಮೇಶ್ರಾವ್,ಕೋಟಪಂಚಾಯಿತಿ ಉಪಾಧ್ಯಕ್ಷ ಪಾಂಡುಪೂಜಾರಿ,ದೇಗುಲದಮಾಜಿ ಟ್ರಸ್ಟಿ ಚಂದ್ರ ಪೂಜಾರಿ,ಸುಬ್ರಾಯಆಚಾರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನುದೇಗುಲದ ಟ್ರಸ್ಟಿ ಚಂದ್ರ ಆಚಾರ್ನಿರ್ವಹಿಸಿದರು.