ಸಾಲಿಗ್ರಾಮ ಪಪಂ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ವಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. 
ಉಡುಪಿ

ಅಭಿವೃದ್ಧಿ ಪಥಕ್ಕೆ ಸುವರ್ಣ ಮಹೋತ್ಸವ ಮುನ್ನುಡಿಯಾಗಲಿ

ಕೋಟ:ಸಾಲಿಗ್ರಾಮಪಟ್ಟಣ ಪಂಚಾಯಿತಿ ಅಭಿವೃದ್ಧಿಪಥಕ್ಕೆ ಸುವರ್ಣ ಮಹೋತ್ಸವ ಮುನ್ನುಡಿಬರೆಯಲಿ.ಪಂಚಾಯಿತಿಗಳುಅಭಿವೃದ್ಧಿ ಹೊಂದಬೇಕಾದರೆಆಡಳಿತದಲ್ಲಿರುವ ಸರ್ಕಾರಗಳಅನುದಾನದ ಮೇಲೆ ಅವಲಂಬಿತವಾಗುತ್ತದೆ.ಪ್ರಸ್ತುತಅನುದಾನದ ಕೊರತೆ ನಡುವೆಯೂ ಸುವರ್ಣಮಹೋತ್ಸವದ ಅಂಗವಾಗಿ ಕೋಟಿವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿಘಟಕ ಸ್ಥಾಪಿಸಿ ಸಾಲಿಗ್ರಾಮ ಪಟ್ಟಣಪಂಚಾಯಿತಿ ಹೊಸಭಾಷ್ಯ ಬರೆದಿರುವುದುಪ್ರಶಂಸನೀಯ ಎಂದು ಶಾಸಕ ಕಿರಣ್ಕುವಾರ್ ಕೊಡ್ಗಿ ಹೇಳಿದರು.

ಸಾಲಿಗ್ರಾಮ ಶ್ರೀ ಗುರುನರಸಿಂಹದೇಗುಲದ ಬಯಲು ರಂಗಮಂದಿರದಲ್ಲಿಸಾಲಿಗ್ರಾಮ ಪಪಂ ಸುವರ್ಣ ಮಹೋತ್ಸವಸಭಾ ಕಾರ್ಯಕ್ರಮದಲ್ಲಿ ಸುವರ್ಣಪಥ ಮುಖಪುಟ ಬಿಡುಗಡೆಗೊಳಿಸಿವಾತನಾಡಿದರು.

ವಾಜಿಸಚಿವ ಕೆ.ಜಯಪ್ರಕಾಶ್ಹೆಗ್ಡೆ ಉದ್ಘಾಟಿಸಿ ವಾತನಾಡಿ, ಆಗಿನಕಾಲಟ್ಟದಲ್ಲಿ ಪಪಂ ಚುಕ್ಕಾಣಿಹಿಡಿದ ಸಂದರ್ಭದಲ್ಲಿ ಅಭಿವೃದ್ಧಿಯತ್ತಕೊಂಡ್ಯೊಯ್ದ ಸಂದರ್ಭವನ್ನುಸ್ಮರಿಸಿದರು.ಪ್ಲಾಸ್ಟಿಕ್ತ್ಯಾಜ್ಯದಿಂದಗಾಗುವ ದುಷ್ಪರಿಣಾಮಗಳಬಗ್ಗೆ ವಿವರಿಸಿ ಎಲ್ಲೆಂದರಲ್ಲಿತ್ಯಾಜ್ಯ ಎಸೆಯದೆ ಸ್ವಚ್ಛತೆಕಾಪಾಡಬೇಕು ಎಂದರು.

ಪಪಂಅಧ್ಯಕ್ಷೆ ಸುಕನ್ಯಾ ಜೆ.ಶೆಟ್ಟಿಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮಾವರತಾಲೂಕು ಗ್ಯಾರಂಟಿ ಅನುಷ್ಠಾನಸಮಿತಿ ಅಧ್ಯಕ್ಷೆ ಡಾ.ಸುನೀತಾಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿಕೆ.ತಾರಾನಾಥಹೊಳ್ಳ,ನಾರಾಯಣಆಚಾರ್,ಪಿ.ನರಸಿಂಹಐತಾಳ್,ಗುಂಡ್ಮಿರಾಮಚಂದ್ರ ಐತಾಳ್,ಪದ್ಮನಾಭಶೆಟ್ಟಿಗಾರ್,ಡಾ.ಹರೀಶ್ಸೇರಿದಂತೆ ವಿವಿಧ ಕ್ಷೇತ್ರದಲ್ಲಿಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.

ವಾಜಿಸಚಿವ ಪ್ರಮೋದ್ ಮಧ್ವರಾಜ್,ಬ್ರಹ್ಮಾವರತಹಸೀಲ್ದಾರ್ ಶ್ರೀಕಾಂತ್ಎಸ್.ಹೆಗ್ಡೆ,ಗೀತಾನಂದಟ್ರಸ್ಟ್ ಪ್ರವರ್ತಕ ಆನಂದ್ಸಿ.ಕುಂದರ್,ಕಾಂಗ್ರೆಸ್ಮುಖಂಡ ದಿನೇಶ್ ಹೆಗ್ಡೆ ಮೊಳ್ಳಹಳ್ಳಿ,ಕೋಟಸಹಕಾರಿ ವ್ಯವಸಾಯಕ ಸಂ ಅಧ್ಯಕ್ಷಡಾ.ಕೃಷ್ಣಕಾಂಚನ್,ಸಾಹಿತಿಎ.ಎಸ್.ಎನ್.ಹೆಬ್ಬಾರ್,ಪಪಂಪ್ರತಿಪಕ್ಷ ನಾಯಕ ಶ್ರೀನಿವಾಸ್ಅಮೀನ್,ಪಪಂಉಪಾಧ್ಯಕ್ಷೆ ಗಿರಿಜಾ ಪೂಜಾರಿ,ಸದಸ್ಯರಾದರವೀಂದ್ರ ಕಾಮತ್,ಶ್ಯಾಮಸುಂದರ್ನಾಯರಿ,ಸುಲತಾಎಸ್.ಹೆಗ್ಡೆ,ರೇಖಾಕೆ.ಕರ್ಕೇರ,ಪುನೀತ್ಪೂಜಾರಿ,ಗಣೇಶ್ಕಾರ್ಕಡ,ಭಾಸ್ಕರ್ಬಂಗೇರ,ಅನಸೂಯಹೇರ್ಳೆ,ಸಂಜೀವದೇವಾಡಿಗ ಉಪಸ್ಥಿತರಿದ್ದರು.

ರಾಜುಪೂಜಾರಿ ಸ್ವಾಗತಿಸಿದರು.ಅಜಯ್ಭಂಡಾರ್ಕರ್ ಪ್ರಾಸ್ತಾವಿಕವಾಗಿಮಾತನಾಡಿದರು.ಗಣೇಶ್ಜಿ.ನಿರೂಪಿಸಿದರು.

ಘನತ್ಯಾಜ್ಯ,ಎಂಆರ್‌ಎಫ್ಟಕ ಲೋಕಾರ್ಪಣೆ

ಸುವರ್ಣಮಹೋತ್ಸವ ಅಂಗವಾಗಿ ಸಾಲಿಗ್ರಾಮಶ್ರೀ ಗುರುನರಸಿಂಹ ಆಂಜನೇಯದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ,ರಾಷ್ಟ್ರೀಯಹೆದ್ದಾರಿ ಮೂಲಕ ಪಟ್ಟಣ ಪಂಚಾಯಿತಿವರೆಗೆ ಮೆರವಣಿಗೆ ನಡೆಯಿತು.ಪಾರಂಪಳ್ಳಿವಿಷ್ಣುಮೂರ್ತಿ ವಾರ್ಡ್‌ನಲ್ಲಿ2ಕೋಟಿರೂ.ವೆಚ್ಚದಲ್ಲಿನಿರ್ವಾಣವಾದ ನ ತ್ಯಾಜ್ಯ ಟಕ,ಎಂಆರ್‌ಎ್ಟಕವನ್ನು ಸಂಸದ ಕೋಟ ಶ್ರೀನಿವಾಸಪೂಜಾರಿ ಲೋಕಾರ್ಪಣೆಗೊಳಿಸಿದರು.ಪಪಂಮುಂಭಾದಲ್ಲಿ ನಿರ್ವಾಣಗೊಂಡಡಾ.ಕೋಟಶಿವರಾಮ ಕಾರಂತ,ದಿ.ಕಾಳಿಂಗನಾವಡ,ಪಿ.ಜನಾರ್ದನಮಧ್ಯಸ್ಥ ಅವರ ಪುತ್ಥಳಿಗೆ ಪುಷ್ಪನಮನಸಲ್ಲಿಸಲಾಯಿತು.