ಹೆಬ್ರಿ: ಹೆಬ್ರಿ ತಾಲೂಕಿನ ಮಡಾಮಕ್ಕಿ-ಹತ್ರಬೈಲ್ ಸಂಪರ್ಕ ರಸ್ತೆಯಲ್ಲಿ ಗುರುವಾರ ಮೋರಿ ಕುಸಿದು ಲಾರಿಯೊಂದು ಕೆಲ ಹೊತ್ತು ಸಿಲುಕಿ ಹಾಕಿಕೊಂಡಿತು. ರಸ್ತೆ ದುರಸ್ತಿ ಬಗ್ಗೆ ನಿರಂತರ ಮನವಿ ವಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ರಸ್ತೆಯನ್ನು ಗ್ರಾಪಂ ವಾಜಿ ಸದಸ್ಯ ಮಹೇಶ್ ಶೆಟ್ಟಿ ನೇತೃತ್ವದಲ್ಲಿ ತಾತ್ಕಾಲಿಕ ದುರಸ್ತಿ ನಡೆಸಲಾಯಿತು.