ವಿಜಯವಾಣಿಸುದ್ದಿಜಾಲ ಬೈಂದೂರು
ಬೈಂದೂರಿನಗಾಂಧಿ ಮೈದಾನದಲ್ಲಿ ಜ.24ರಿಂದ26ರತನಕ ಬೈಂದೂರು ಉತ್ಸವ ನಡೆಯಲಿದ್ದು,ಎಲ್ಲಪೂರ್ವಸಿದ್ಧತೆಗಳೂ ನಡೆದಿವೆ.ಬೈಂದೂರುಉತ್ಸವಕ್ಕೆ ಪೂರ್ವಭಾವಿಯಾಗಿಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಲ್ಲಿನಡೆದ ಗ್ರಾಮೋತ್ಸವಕ್ಕೆ ಉತ್ತಮಸ್ಪಂದನೆ ವ್ಯಕ್ತವಾಗಿದೆ ಎಂದುಶಾಸಕ ಗುರುರಾಜ್ ಗಂಟಿಹೊಳೆ ಮಾಹಿತಿನೀಡಿದರು.
ಬೈಂದೂರಿನಪ್ರವಾಸಿ ಮಂದಿರದಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಬೈಂದೂರುಉತ್ಸವದ ಆಮಂತ್ರಣ ಪತ್ರಿಕೆಬಿಡುಗಡೆ ಮಾಡಿ ಮಾತನಾಡಿದರು.ಸಂಸದಬಿ.ವೈ.ರಾವೇಂದ್ರಅಧ್ಯಕ್ಷತೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವೆ ಲಕ್ಷ್ಮೀಹೆಬ್ಬಾಳಕರ್ ವಾರ್ಗದರ್ಶನದೊಂದಿಗೆಉತ್ಸವ ಆಯೋಜಿಸಲಾಗಿದೆ.ಧರ್ಮಸ್ಥಳಕ್ಷೇತ್ರದ ಧರ್ವಾಧಿಕಾರಿಡಾ.ಡಿ.ವೀರೇಂದ್ರಹೆಗ್ಗಡೆ,ವಾಜಿಸಿಎಂ ಬಿ.ಎಸ್.ಯಡಿಯೂರಪ್ಪ,ಕೇಂದ್ರಸಚಿವ ಎಚ್.ಡಿ.ಕುವಾರಸ್ವಾಮಿ,ಸಚಿವರಾದಶಿವರಾಜ ತಂಗಡಗಿ,ರಾಮಲಿಂಗಾರೆಡ್ಡಿ,ಸಂಸದಕೋಟ ಶ್ರೀನಿವಾಸ ಪೂಜಾರಿ,ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಶಾಸಕರಾದಸುನೀಲ್ ಕುವಾರ್,ಗುರ್ಮೆಸುರೇಶ್ ಶೆಟ್ಟಿ,ಯಶ್‌ಪಾಲ್ಸುವರ್ಣ,ಕಿರಣ್ಕುವಾರ್ ಕೊಡ್ಗಿ ಭಾಗವಹಿಸಲಿದ್ದಾರೆಎಂದರು.
ಉತ್ಸವದಲ್ಲಿಸಿನಿಮಾ ತಾರೆಯರಾದ ರಿಷಬ್ ಶೆಟ್ಟಿ,ರಾಜ್ಬಿ.ಶೆಟ್ಟಿ,ರವಿಬಸ್ರೂರು,ಶನಿಲ್ಗೌತಮ್ ಮತ್ತಿತರರು ಪಾಲ್ಗೊಳ್ಳಲಿದ್ದುಉತ್ಸವಕ್ಕೆ ತಾರಾ ಮೆರುಗುತರಲಿದ್ದಾರೆ.ನೃತ್ಯನಾಟಕ,ಭಕ್ತಿಸಂಭ್ರಮ,ಸ್ವರಸಂಜೆ,ಜಾದೂಲೋಕ,ಆಳ್ವಾಸ್ವೈಭವ,ಗಾನನಾಟ್ಯ ವೈಭವ,ಲೈವ್ಸಂಗೀತ ಹಬ್ಬ ನಡೆಯಲಿವೆ.ಜತೆಗೆಕೃಷಿ,ಮೀನುಗಾರಿಕೆಮೇಳ,ಅರಣ್ಯಜಾಂಬೂರಿ,ಆರೋಗ್ಯ,ಸಾಹಿತ್ಯ,ವಿಜ್ಞಾನ,ಉದ್ಯೋಗಮೇಳ,ಬೀಚ್ಉತ್ಸವ,ಕಳರಿಬೆಂಕಿಯಾಟ,ವಿವಿಧಗೋಷ್ಠಿಗಳು,ಪುಸ್ತಕಸಂತೆ,ಕಾರ್ಟೂನ್ಹಬ್ಬ,ಚೆಂಡೆ,ಡೋಲುವಾದನ,ಕೀಲುಕುದುರೆ,ಹೋಳಿಕುಣಿತ,ಭಜನೆ,ಟ್ಯಾಲೆಂಟ್ಬೈಂದೂರು,ಹುಲಿಹೆಜ್ಜೆ,ಅಮ್ಯೂಸ್ಮೆಂಟ್ಪಾರ್ಕ್,ವಾರ್‌ಶಿಪ್,ಇಲ್ಯಾಣಿಬೈಂದೂರು,ಬಾಯಿಪಟಾಕಿ,ಹೆಬ್ಬಾಗಿಲುಮನೆ,ಬೈಂದೂರಿನದೇಗುಲಗಳ ಪ್ರತಿರೂಪ,ಕರುಗಳುಹಾಗೂ ಜಾನುವಾರುಗಳ ಪ್ರದರ್ಶನ,ಕಂಬಳಸಹಿತ ಹಲವು ವಿಶೇಷ ಆಕರ್ಷಣೆಗಳುಇರಲಿವೆ ಎಂದು ಗುರುರಾಜ್ ಗಂಟಿಹೊಳೆತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಬೈಂದೂರು ಉತ್ಸವ ಸಮಿತಿ ಸಂಚಾಲಕಶ್ರೀಗಣೇಶ ಗಾಣಿಗ,ಸುರೇಶಬಟ್ಟಾಡಿ,ಅನಿತಾಆರ್.ಕೆ.,ಜಯಾನಂದಹೋಬಳಿದಾರ್,ರಾಜಶೇಖರದೇವಾಡಿಗ,ಪ್ರದೀಪಕುವಾರ್ ಶೆಟ್ಟಿ ಇದ್ದರು.