Death 
ಉಡುಪಿ

ಗಾಯಾಳು ಮಹಿಳೆ ಮೃತ್ಯು

ಸೀರೆಗೆ ಗ್ಯಾಸ್ ಸ್ಟೌನ ಬೆಂಕಿ ತಾಗಿ ಗಂಭೀರ

ಕುಂದಾಪುರ: ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಗೆ ಗ್ಯಾಸ್ ಸ್ಟೌನ ಬೆಂಕಿ ತಾಗಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಾಡಿ ಗ್ರಾಮದ ಅಕ್ಕಮ್ಮ(81) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.