ಬೈಂದೂರು: ಶಿರೂರು ಗ್ರಾಮದ ಬುಕಾರಿ ಕಾಲನಿಯ ಉರ್ದು ಶಾಲೆಯ ಹತ್ತಿರ ಒಂದೂವರೆ ವರ್ಷದಿಂದ ಬಾಡಿಗೆ ಮನೆಯಲ್ಲಿ ಹೆತ್ತವರೊಂದಿಗೆ ವಾಸವಿದ್ದ ಬೀಬಿ ರಿಹಾನ್(33) ಆಗಸ್ಟ್ 9ರಂದು ಬೆಳಗ್ಗೆ ಕೆಲಸದ ನಿಮಿತ್ತ ಹೊರಗಡೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ.
ಕನ್ನಡ, ಹಿಂದಿ, ಉರ್ದು ಭಾಷೆ ವಾತನಾಡಬಲ್ಲ ಅವರು ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಸುಳಿವು ಸಿಕ್ಕಲ್ಲಿ ಬೈಂದೂರು ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ
ಡಿದ್ದಾರೆ.