ಗಂಗಾಧರ ರಾವ್​  
ಉಡುಪಿ

ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಗಂಗಾಧರ ರಾವ್​ ಪುನರಾಯ್ಕೆ

ಉಡುಪಿ : ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ 51ನೇ ಮಹಾಸಭೆಯಲ್ಲಿ ಎಂ. ಗಂಗಾಧರ ರಾವ್​ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಸ್​. ವಿ. ಭಟ್​, ಪಿ. ಕಿಶನ್​ ಹೆಗ್ಡೆ, ವಿ. ಜಿ. ಶೆಟ್ಟಿ, ಕಾರ್ಯದರ್ಶಿಯಾಗಿ ಮುರಲಿ ಕಡೆಕಾರ್​, ಜೊತೆಕಾರ್ಯದರ್ಶಿಗಳಾಗಿ ನಾರಾಯಣ ಎಂ. ಹೆಗಡೆ, ವಿದ್ಯಾ ಪ್ರಸಾದ್​, ಕೋಶಾಧಿಕಾರಿಯಾಗಿ ಪ್ರೊ. ಕೆ. ಸದಾಶಿವ ರಾವ್​ ಅವರನ್ನು ಆರಿಸಲಾಗಿದೆ.
ಸದಸ್ಯರು: ಕೆ. ಗಣೇಶ್​ ರಾವ್​, ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರೊ. ಎಂ. ಎಲ್​. ಸಾಮಗ, ಯು. ಎಸ್​. ರಾಜಗೋಪಾಲ ಆಚಾರ್ಯ, ಬಿ. ಭುವನಪ್ರಸಾದ್​ ಹೆಗ್ಡೆ, ಅನಂತರಾಜ ಉಪಾಧ್ಯ, ವಿಜಯ್​ ಕುಮಾರ್​ ಮುದ್ರಾಡಿ, ಎಸ್. ಗಣರಾಜ್​ ಭಟ್​, ಎಚ್​. ಎನ್​. ವೆಂಕಟೇಶ್​, ಎ. ನಟರಾಜ ಉಪಾಧ್ಯ, ಅಶೋಕ್​ ಎಂ, ಕೆ. ಅಜಿತ್​ ಕುಮಾರ್​, ದಿನೇಶ್​ ಪಿ. ಪೂಜಾರಿ, ಡಾ. ರಾಜೇಶ್​ ನಾವುಡ, ಮಂಜುನಾಥ ಹೆಬ್ಬಾರ್​, ಸಂತೋಷ್​ ಕುಮಾರ್​ ಶೆಟ್ಟಿ, ಪ್ರಭಾಕರ ಭಂಡಿ ಪಿ..