ಗುರುಪುರ: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಎಳೆಯ ಮಕ್ಕಳಲ್ಲಿ ದೇಶಭಕ್ತಿಗೆ ಬುನಾದಿಯಾಗಿದೆ. ಈ ಪರಂಪರೆ ಮುಂದಿನ ಪೀಳಿಗೆಗೆ ಬಳುವಳಿಯಾಗಬೇಕು ಎಂದು ಎಟಿಎಲ್ ಸಿಇಒ ಅಶ್ರಫ್ ತೋಕೂರು ಹೇಳಿದರು. ಅಡ್ಡೂರಿನ ಸಹರಾ ಆಂಗ್ಲ ವಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ
ಮಾ
ಡಿ
ಮಾ
ತನಾಡಿದರು.
ಜುಮಾ
ನಮ್ಮ ಹಿರಿಯರು ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಕುಗ್ರಾಮವಾಗಿದ್ದ ಅಡ್ಡೂರಿನಲ್ಲಿ ಇಂತಹದೊಂದು ಶಿಕ್ಷಣ ಸಂಸ್ಥೆ ಸ್ಥಾಪಿಸುವಲ್ಲಿ ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಕಾರಣವಾಗಿದೆ. ಇದು ನಮ್ಮ ಊರಿಗೆ ಹೆಮ್ಮೆಯ ಸಂಸ್ಥೆಯಾಗಿದೆ.
— ಯು.ಪಿ.ಇಬ್ರಾಹಿಂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ