ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ ಗಿಡಕ್ಕೆ ನೀರು ಎರೆದು ಶ್ರವಣ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು. 
ಉಡುಪಿ

ಪ್ರತಿಯೊಬ್ಬರು ವಹಿಸಬೇಕು ಶ್ರವಣದ ಕಾಳಜಿ

ಬೈಂದೂರು:ಪ್ರತಿಯೊಬ್ಬರೂತಮ್ಮ ದೇಹದ ವಿವಿಧ ಅಂಗಗಳ ಬಗ್ಗೆಬಹಳ ಜಾಗ್ರತೆ ವಹಿಸುತ್ತಾರೆ.ಆದರೆಕಿವಿಯ ಬಗ್ಗೆ ಯಾರೂ ಹೆಚ್ಚಿನಕಾಳಜಿವಹಿಸುವುದಿಲ್ಲ.ಪಂಚೇಂದ್ರೀಯಗಳಲ್ಲಿಕಿವಿಯೂ ಮಹತ್ವ ಸ್ಥಾನ ಪಡೆದಿದೆ.ಸರಿಯಾದಚಿಕಿತ್ಸೆ ಮತ್ತು ಶ್ರವಣ ಸಾಧನದಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದುಎಂದು ಬೈಂದೂರು ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ಹೇಳಿದರು.

ಬೈಂದೂರುತಾಲೂಕು ಕಾರ್ಯನಿರತ ಪತ್ರಕರ್ತರಸಂ,ರೋಟರಿಕ್ಲಬ್ ಬೈಂದೂರು ಹಾಗೂ ಟೀಮ್ಈಶ್ವರ್ ಮಲ್ಪೆ ಸಹಯೋಗದೊಂದಿಗೆರೋಟರಿ ಸಮುದಾಯ ಭವನದಲ್ಲಿಆಯೋಜಿಸಿದ್ದ ಉಚಿತ ಕಿವಿಯ ಶ್ರವಣತಪಾಸಣೆ,ಶ್ರವಣಯಂತ್ರಕ್ಕೆ ಸಹಾಯಧನ ವಿತರಣೆಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ,ಸಂಸಂಸ್ಥೆಗಳು ವಾನವೀಯ ನೆಲೆಯಲ್ಲಿಆರೋಗ್ಯದ ಬಗ್ಗೆ ವಾಹಿತಿಯೊಂದಿಗೆಜನಜಾಗತಿ ಮೂಡಿಸುವ ಕೆಲಸ ವಾಡುತ್ತಿವೆ.ತನ್ಮೂಲಕಆಸ್ಪತ್ರೆಗಳನ್ನು ಶಿಬಿರದ ಮೂಲಕಮನೆ ಬಾಗಿಲಿಗೆ ತರುತ್ತಿರುವುದುಶ್ಲಾಘನಾರ್ಹ ಎಂದರು.

ರೋಟರಿಸದಸ್ಯ ಸತೀಶ್ ಶೆಟ್ಟಿ ಸೂಕುರ್ಂದ,ಬೈಂದೂರುತಾಲೂಕು ಕಾರ್ಯನಿರತ ಪತ್ರಕರ್ತರಸಂದ ಸದಸ್ಯ ಹರೇಗೋಡು ವಿಶ್ವನಾಥಆಚಾರ್ಯ,ಡಾ.ಅಂಕಿತಾಇದ್ದರು.ಟೀಮ್ಈಶ್ವರ ಮಲ್ಪೆಯ ಸಂಯೋಜಕ ಲವ ಬಂಗೇರಪ್ರಸ್ತಾವನೆಗೈದರು.ರೋಟರಿಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯಜಿ.ಉಪ್ಪುಂದಸ್ವಾಗತಿಸಿದರು.

ಬಿವೈಎನ್‌ನ.091

ಬೈಂದೂರುಸಮುದಾಯ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ರಾಜೇಶ್ಗಿಡಕ್ಕೆ ನೀರು ಎರೆದು ಶ್ರವಣಉಚಿತ ತಪಾಸಣೆ ಶಿಬಿರಕ್ಕೆ ಚಾಲನೆನೀಡಿದರು.ಸತೀಶ್ಶೆಟ್ಟಿ,ಹರೇಗೋಡುವಿಶ್ವನಾಥ ಮೊದಲಾದವರು ಇದ್ದರು.