ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. 
ಉಡುಪಿ

ಮುಂಗಾರು ಮಳೆ, ಕಂಟ್ರೋಲ್​ ರೂಂ ಸ್ಥಾಪನೆ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾಹಿತಿ

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಸಮರ್ಥವಾಗಿ ನಿಭಾಯಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್​ ರೂಂ ತೆರೆಯಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂ.ಸಂ. 0820-2574802, ಟೋಲ್​ ಫ್ರೀ ನಂಬರ್​ 1077 ಲಭ್ಯವಿರಲಿದೆ.
ತಾಲೂಕು ತಹಸೀಲ್ದಾರರ ಕಚೇರಿಗಳಾದ ಉಡುಪಿ ದೂ.ಸಂ. 0820-2520417, ಕುಂದಾಪುರ ದೂ.ಸಂ. 0825-4230357, ಕಾರ್ಕಳ ದೂ.ಸಂ. 0825-8230201, ಬೈಂದೂರು ದೂ.ಸಂ. 08254-251657, ಬ್ರಹ್ಮಾವರ ದೂ.ಸಂ. 0820-2560494, ಕಾಪು ದೂ.ಸಂ. 0820-2551444, ಹೆಬ್ರಿ ದೂ.ಸಂ. 0825-3250201.
ಸ್ಥಳೀಯ ಸಂಸ್ಥೆಗಳಾದ ಉಡುಪಿ ನಗರಸಭಾ ಪೌರಾಯುಕ್ತರ ದೂ.ಸಂ. 0820-2520306, ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ದೂ.ಸಂ. 0825-4230410, ಕಾರ್ಕಳ ಪುರಸಭೆ ದೂ.ಸಂ. 0825-8230292, ಕಾಪು ಪುರಸಭೆ ದೂ.ಸಂ. 0820-2551061, ಬೈಂದೂರು ಪಟ್ಟಣ ಪಂಚಾಯಿತಿ ದೂ.ಸಂ. 0825-4251058, ಮೊ.ಸಂ. 701916664, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮೊ.ಸಂ. 9035627273, 7353449984.
ಈ ದೂರವಾಣಿ ಸಂಖ್ಯೆಗಳಿಗೆ ಮಳೆಗಾಲದ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.