ಕುಂದಾಪುರ:ವಿದ್ಯಾರ್ಥಿಗಳಲ್ಲಿಸೃಜನಶೀಲತೆ,ಆರೋಗ್ಯಕರಆಹಾರದ ಅರಿವು ಬೆಳೆಸುವಲ್ಲಿಇಂತಹ ಚಟುವಟಿಕೆಗಳು ಮಹತ್ತರಪಾತ್ರ ವಹಿಸುತ್ತವೆ ಎಂದು ಸಂಜಯಗಾಂಧಿ ಚಾರಿಟೆಬಲ್ ಟ್ರಸ್ಟ್ಕಾರ್ಯದರ್ಶಿ ನವೀನ್ ಶೆಟ್ಟಿಅಭಿಪ್ರಾಯಪಟ್ಟರು.
ಅಂಪಾರುಸಂಜಯ ಗಾಂಧಿ ಆಂಗ್ಲ ಮಾಧ್ಯಮಶಾಲೆಯಲ್ಲಿ ಶನಿವಾರ ಆಯೋಜಿಸಿದ್ದಅಗ್ನಿ ಇಲ್ಲದೆ ಆಹಾರ ತಯಾರಿಸ್ಪರ್ಧಾ ಕಾರ್ಯಕ್ರಮದಲ್ಲಿಮಾತನಾಡಿದರು.
ಸ್ಪರ್ಧೆಯಲ್ಲಿಚರಕ,ಆತ್ರೇಯ,ಶುಶ್ರುತ,ಅಗಸ್ತ್ಯಹೆಸರನ ತಂಡಗಳಾಗಿ ವಿದ್ಯಾರ್ಥಿಗಳುಭಾಗವಹಿಸಿದ್ದರು.ವಿವಿಧಬಗೆಯ ಆರೋಗ್ಯಕರ ಪೌಷ್ಟಿಕ ಆಹಾರ,ಜ್ಯೂಸ್ತಯಾರಿಸಿದರು.ತರಕಾರಿಗಳಸಲಾಡ್,ಕೋಸಂಬರಿ,ಡ್ರೈಫ್ರೂಟ್ಸ್ಲಾಡು,ಅವಲಕ್ಕಿ,ಮಂಡಕ್ಕಿಚುರುಮುರಿ,ಹಣ್ಣುಗಳಸಲಾಡ್,ಸ್ಯಾಂಡ್‌ವಿಚ್,ಸ್ಪ್ರೌಟ್ಚಾಟ್ಸ್ ಮೊದಲಾದ ರುಚಿಕರವಾದಆರೋಗ್ಯಕರ ಆಹಾರಗಳು ಗಮನ ಸೆಳೆದವು.ತಂಡಗಳನಾಯಕರು,ಸದಸ್ಯರುತಮ್ಮ ಪ್ರತಿಭೆ,ತಂಡದಸಹಕಾರವನ್ನು ಪ್ರದರ್ಶಿಸಿದರು.ವಿದ್ಯಾರ್ಥಿಗಳಿಗೆಮಾರ್ಗದರ್ಶನ ನೀಡಲು ಪ್ರತಿ ತಂಡಗಳನಿಯೋಜಿತ ಶಿಕ್ಷಕರು ಸಹಕರಿಸಿದರು.
ಟ್ರಸ್ಟ್ಕಾರ್ಯದರ್ಶಿ ನವೀನ್ ಶೆಟ್ಟಿ,ಶಾಲಾಆಡಳಿತಾಧಿಕಾರಿ ಚೈತ್ರಾ ಯಡಿಯಾಳತೀರ್ಪುಗಾರರಾಗಿ ಉಪಸ್ಥಿತರಿದ್ದರು.