ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿದರು. ಪ್ರಮುಖರಾದ ಸೂರ್ಯಕುವಾರ್, ಲೋಕೇಶ್ ಎಂ.ಬಿ ಆಚಾರ್, ಅರವಿಂದ ವೈ.ಆಚಾರ್ಯ, ನಾಗರಾಜ ಆಚಾರ್ಯ ಮತ್ತಿತರರಿದ್ದರು. 
ಉಡುಪಿ

ದೇಶದ ಅಭಿವೃದ್ಧಿಗೆ ಯುವ ಜನಾಂಗದ ಕೊಡುಗೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಮಾ

ಮಾ

ಮಾ

ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ವಾಸ್ಯ ವ್ರತಾಚರಣೆ ಹಾಗೂ ಸುವರ್ಣ ಜನ್ಮ ವರ್ಧಂತಿ ಕಾರ್ಯಕ್ರಮ ಅಂಗವಾಗಿ ಭಾನುವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಆಶೀರ್ವಚನ ನೀಡಿದರು.
ಪ್ರಮುಖರಾದ ಕೆ.ಮನೀಶ್ ಸೀತಾರಾಮ ಆಚಾರ್ಯ, ನಾಗರಾಜ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಪಿ.ರವಿ ಆಚಾರ್ಯ, ಮಧುಕರ ಚಂದ್ರಶೇಖರ ಆಚಾರ್ಯ, ಜನಾರ್ದನ ಆಚಾರ್ಯ, ಸೂರ್ಯ ಕುವಾರ್, ಸುಂದರ ಆಚಾರ್ಯ, ಸಂಧ್ಯಾ ಲಕ್ಷ್ಮಣ ಆಚಾರ್ಯ, ಕೇಶವ ಶರ್ಮ, ಪ್ರಕಾಶ್ ಗಜಾನನ ಆಚಾರ್ಯ, ಸಂತೋಷ್ ಅಂಕೋಲಾ, ಎಂ.ಮೋಹನ ಆಚಾರ್ಯ, ಲೋಲಾಕ್ಷ ಶರ್ಮ, ಗುರುರಾಜ ಕೆಜೆ, ಸತೀಶ್, ಸುರಳಿ ದಿನೇಶ್ ಆಚಾರ್ಯ, ಪೃಥ್ವಿರಾಜ್ ಆಚಾರ್ಯ, ಹರೀಶ್ ಆಚಾರ್ಯ, ಭರತ್ ಆರ್.ಆಚಾರ್ಯ, ದೀಕ್ಷಾ ಮಹೇಶ್ ಆಚಾರ್ಯ, ಕವಿತಾ ಹರೀಶ್, ಗೀತಾ ಚಂದ್ರ ಉಪಸ್ಥಿತರಿದ್ದರು. ಲೋಕೇಶ್ ಎಂ.ಬಿ.ಆಚಾರ್ ಸ್ವಾಗತಿಸಿದರು. ಕೆ.ಎಂ.ಗಂಗಾಧರ ಆಚಾರ್ಯ ನಿರೂಪಿಸಿದರು. ಅರವಿಂದ ವೈ.ಆಚಾರ್ಯ ವಂದಿಸಿದರು.

ಸಾಧಕರಿಗೆ ಸನ್ಮಾನ

ಮಾ

ಮಾ