ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ವಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಾಗಾರವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ಎಂ.ವಿವೇಕ್ ಆಳ್ವ ಉದ್ಘಾಟಿಸಿದರು. ಪ್ರಮುಖರಾದ ನಾಗರಾಜ ಶೆಟ್ಟಿ, ಡಾ.ಉಮೇಶ್ ಮಯ್ಯ, ನಾಗರಾಜ್ ಯು. ಮೊದಲಾದವರಿದ್ದರು. 
ಉಡುಪಿ

ಜ್ಞಾನಕ್ಕೆ ಕೌಶಲ ಬೆಸೆದರೆ ಉದ್ಯೋಗ

ಇಂದಿರಾ ಎನ್ ಕೆ

ಬೈಂದೂರು: ಕೌಶಲವೇ ಯಶಸ್ಸಿನ ಕೀಲಿಕೈಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನಕ್ಕೆ ಕೌಶಲಗಳನ್ನು ಜೋಡಿಸಿದಾಗ ವಾತ್ರ ಉದ್ಯೋಗಾವಕಾಶಗಳು ವಿಸ್ತರಿಸುತ್ತವೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ಎಂ.ವಿವೇಕ್ ಆಳ್ವ ಹೇಳಿದರು.

ಮಾ

ಮಾ

ಮಾ

ಮಾ