ಕೋಟದ ಪಟೇಲರ ಮನೆಯಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊಳಹಳ್ಳಿ ಕೃಷ್ಣ ಮೊಗವೀರರಿಗೆ ಉಡುಪ ಪ್ರಶಸ್ತಿ ಮತ್ತು ಆದರ್ಶ ಶಿಕ್ಷಕ ಮುರಳಿ ಕಡೆಕಾರ್ ಅವರಿಗೆ ಹಂದೆ ಪ್ರಶಸ್ತಿ ಪ್ರದಾನಿಸಲಾಯಿತು. ಕೆ.ಜಯಪ್ರಕಾಶ್ ಹೆಗ್ಡೆ, ಪ್ರದೀಪ ಶೆಟ್ಟಿ, ನಾಡೋಜ ಜಿ.ಶಂಕರ್, ಆನಂದ ಸಿ.ಕುಂದರ್, ಪ್ರದೀಪ ಕುವಾರ ಕಲ್ಕೂರ ಇದ್ದರು. 
ಉಡುಪಿ

ಉಡುಪ, ಶ್ರೀಧರ ಹಂದೆ ಬದುಕು ಮಾದರಿ


ವಿಜಯವಾಣಿಸುದ್ದಿಜಾಲ ಕೋಟ

ಯಕ್ಷಗಾನಕಲಾವಿದರು ಸವಾಜಕ್ಕೆ ಒಳ್ಳೆಯಮೌಲ್ಯಗಳನ್ನು ನೀಡುವಂತಾಗಬೇಕು.ಕಲಾವಿದಪ್ರಸಂಗದ ಚೌಕಟ್ಟು ಮೀರಿವ್ಯವಹರಿಸುವುದು ಕಲೆಯ ಬೆಳವಣಿಗೆಗೆವಾರಕ.ಕಾರ್ಕಡಶ್ರೀನಿವಾಸ ಉಡುಪ ಮತ್ತು ಶ್ರೀಧರಹಂದೆ ಅವರ ಬದುಕು ಎಲ್ಲರಿಗೂ ಆದರ್ಶಎಂದು ವಾಜಿ ಸಚಿವ ಕೆ.ಜಯಪ್ರಕಾಶಹೆಗ್ಡೆ ಬಣ್ಣಿಸಿದರು.

ಕೋಟದಪಟೇಲರ ಮನೆಯಂಗಣದಲ್ಲಿ ಸಾಲಿಗ್ರಾಮಮಕ್ಕಳ ಮೇಳ ವತಿಯಿಂದ ಆಯೋಜಿಸಿದ್ದಉಡುಪ ಸಂಸ್ಮರಣೆ ಮತ್ತು ಉಡುಪಹಂದೆ ಪ್ರಶಸ್ತಿ ಪ್ರದಾನಕಾರ್ಯಕ್ರಮದಲ್ಲಿ ಪ್ರಶಸ್ತಿಪ್ರದಾನಿಸಿ ವಾತನಾಡಿದರು.

ಮಂದಾರ್ತಿದುರ್ಗಾಪರಮೇಶ್ವರಿ ದೇವಳದ ಅಭಿಯಂತಪ್ರದೀಪ ಶೆಟ್ಟಿ ಉಡುಪ ಸಂಸ್ಮರಣವಾತುಗಳನ್ನಾಡಿದರು.ಕಲಾವಿದಮೊಳಹಳ್ಳಿ ಕೃಷ್ಣ ಮೊಗವೀರರಿಗೆಉಡುಪ ಪ್ರಶಸ್ತಿ ಮತ್ತು ಯಕ್ಷಗಾನಕಲಾರಂಗದ ಮುರಲಿ ಕಡೆಕಾರ್ ಅವರಿಗೆಹಂದೆ ಪ್ರಶಸ್ತಿ ಪ್ರದಾನಿಸಲಾಯಿತು.

ಮಕ್ಕಳಮೇಳದ ಅಧ್ಯಕ್ಷ ಬಲರಾಮ ಕಲ್ಕೂರಅಧ್ಯಕ್ಷತೆ ವಹಿಸಿದ್ದರು.ನಾಡೋಜಜಿ.ಶಂಕರ್,ಗೀತಾನಂದಫೌಂಡೇಶನ್‌ನ ಆನಂದ ಸಿ.ಕುಂದರ್,ಕಲ್ಕೂರಪ್ರತಿಷ್ಠಾನದ ಪ್ರದೀಪ ಕುವಾರಕಲ್ಕೂರ,ಕರ್ಣಾಟಕಬ್ಯಾಂಕ್ ಹಿರಿಯ ಅಧಿಕಾರಿ ವಾದಿರಾಜ್,ಮಕ್ಕಳಮೇಳದ ಸ್ಥಾಪಕ ಶ್ರೀಧರ ಹಂದೆ,ಟ್ರಸ್ಟಿಶ್ರೀಧರ ಉಡುಪ,ಶ್ರೀಮತಿಕಲ್ಕೂರ ಉಪಸ್ಥಿತರಿದ್ದರು.

ಸುಜಯೀಂದ್ರಹಂದೆ ಎಚ್.ಸ್ವಾಗತಿಸಿದರು.ಜನಾರ್ದನಹಂದೆ ವಂದಿಸಿದರು.ಪ್ರಣೂತ್ಗಾಣಿಗ ಮತ್ತು ವಾಧುರಿ ಶ್ರೀರಾಮ್ನಿರೂಪಿಸಿದರು.ವಿನಿತಾ,ಕಾವ್ಯಾಸಹಕರಿಸಿದರು.ಸಾಲಿಗ್ರಾಮಮೇಳದ ಕಲಾವಿದರಿಂದ ಯಕ್ಷಗಾನಪ್ರದರ್ಶನ ನಡೆಯಿತು.