ಅದವಾರ್ ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಪಿ.ಭಟ್ ವಾತನಾಡಿದರು. ರಮೇಶ್ ಹಂದೆ, ಸುದರ್ಶನ ರಾವ್ ವೈ.ಎಸ್., ಸಂಜೀವ ನಾಯ್ಕ, ಶ್ರೀಕಾಂತ ರಾವ್, ಕಾಂತಿ ಭಟ್ ಇದ್ದರು. 
ಉಡುಪಿ

ಕಾಪು ತಾಲೂಕಿನ ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ

ಪಡುಬಿದ್ರಿ: ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶ್ರೀ ವಿಬುಧೇಶ ತೀರ್ಥರು ಪೂರ್ವಾಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನಮಗೆ ದೊರಕಿದ ಸ್ವಾತಂತ್ರ್ಯವನ್ನು ನಾವು ದುರುಪಯೋಗ

ಮಾ

ಡಬಾರದು. ನಮ್ಮ ಸಂಸ್ಕೃತಿ, ಜ್ಞಾನ, ವಿಜ್ಞಾನದೊಂದಿಗೆ ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಶ್ರೀ ಅದ

ಮಾ

ರು ಮಠ ಶಿಕ್ಷಣ ಮಂಡಳಿಯ ಗೌರವ ಕಾರ್ಯದರ್ಶಿ ಎ.ಪಿ.ಭಟ್ ಹೇಳಿದರು.

ಮಾ

ಮಾ

ಮಾ

ಮಾ

ಕಾಲೇಜು ವಿದ್ಯಾರ್ಥಿ ನಾಯಕಿ ಅನನ್ಯಾ ಗೌಡ ಸ್ವಾಗತಿಸಿದರು. ಅಮೃತಾ ವಂದಿಸಿದರು. ಕೃತಾರ್ಥ ನಿರೂಪಿಸಿದರು.

ಮಾ

ಪಡುಬಿದ್ರಿ ಆಟೋ ಚಾಲಕ

ಮಾ

ಲೀಕರ ಸಂ

ದಿಂದ ನಡೆದ ಕಾರ್ಯಕ್ರಮದಲ್ಲಿ ಪಡುಬಿದ್ರಿ ಗೃಹರಕ್ಷಕ ದಳ

ಟಕ ಸಿಬ್ಬಂದಿಗಳಾದ ರಮೇಶ್ ಕಲ್ಲಟ್ಟೆ, ವಿಶ್ವನಾಥ ಆಚಾರ್ಯ, ಮಹೇಶ್ ಶಂಕರ್, ಜೋ ಜೋನ್, ಅಮಿತಾ, ಸುಜಾತಾ, ಶಾಲಿನಿ, ಸುಪ್ರೀತಾ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರಕಾಶ್ ಶೆಟ್ಟಿ, ಮಿಥುನ್ ಆರ್.ಹೆಗ್ಡೆ, ಹರೀಶ್ ಶೆಟ್ಟಿ ಮತ್ತಿತರರಿದ್ದರು.

ಮಾ

ಮಾ

ದಲ್ಲಿ ಅಧ್ಯಕ್ಷ ಮೋಹನ್‌ದಾಸ್ ಹೆಜ

ಮಾ

ಡಿ ಧ್ವಜಾರೋಹಣ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭೋದ್ ಚಂದ್ರ, ಕೋಶಾಧಿಕಾರಿ ಲೀಲೇಶ್ ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಯುವವಾಹಿನಿ ಅಧ್ಯಕ್ಷ ಪ್ರಥಮೇಶ್ ಸಿ. ಬಂಗೇರ, ಬಿರ್ವೆರ್ ಬ್ರದರ್ಸ್ ಅಧ್ಯಕ್ಷ ಗುರುಪ್ರಸಾದ್,

ಮಾ

ಜಿ ಅಧ್ಯಕ್ಷ ದೊಂಬ ಕೆ. ಪೂಜಾರಿ, ತಾರಾನಾಥ್ ಎಚ್.ಬಿ., ಸುಭಾಸ್ ಜಿ. ಸಾಲಿಯಾನ್ ಉಪಸ್ಥಿತರಿದ್ದರು.

ಬಿಜೆಪಿ ಕಾಪು ಮಂಡಲ

ಮಾ

ಮಾ

ರ್ಮಾ

ಮಾ

ರ್ಮಾ

ಮಾ

ರ್ಮಾ

ಮಾ

ಮಾ

ಕಾಪು ಪ್ರೆಸ್ ಕ್ಲಬ್ಕಾ

ಕಾ

ಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂ

, ಅಂಗನವಾಡಿ ಹಾಗೂ ಗ್ರಂಥಾಲಯದ ವತಿಯಿಂದ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂ

ಅಧ್ಯಕ್ಷ ಅಬ್ದುಲ್ ಹಮೀದ್ ಧ್ವಜಾರೋಹಣ ನೆರವೇರಿಸಿದರು. ಪುರಸಭಾ ಸದಸ್ಯ ಸುರೇಶ್ ದೇವಾಡಿಗ, ಅಂಗನವಾಡಿ ಶಿಕ್ಷಕಿ ಸುನಂದಾ, ಸಹಾಯಕಿ ಮಮತಾ, ಗ್ರಂಥಪಾಲಕಿ ಆಶಾ ಹಾಗೂ ಸದಾನಂದ, ಪುಂಡಲೀಕ ಮರಾಠೆ, ಸಂತೋಷ್ ಕಾಪು ಉಪಸ್ಥಿತರಿದ್ದರು.

ಕಿನಾರ ಗ್ಲೋಬಲ್ ಶಾಲೆ

ರ್ಮಾ

ರ್ಮಾ

ರ್ಮಾ