ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಶುಕ್ರವಾರ ನಡೆಯಿತು. ಪ್ರಮುಖರಾದ ವಿ.ಸುನೀಲ್ ಕುವಾರ್, ಅಜಿತ್ ಹೆಗ್ಡೆ ವಾಳ, ನಳಿನಿ, ಪ್ರವೀಣ್ ಎಂ.ಸುವರ್ಣ ಮತ್ತಿತರರಿದ್ದರು. 
ಉಡುಪಿ

ಸಮಾಜದಲ್ಲಿ ಬದಲಾವಣೆ ತಂದ ಮಹಾನ್ ಚೇತನ

ಕಾರ್ಕಳ: ಮೌನಕ್ರಾಂತಿಯ ಮೂಲಕ ಸಂಘರ್ಷಕ್ಕೆ ಎಡೆ ವಾಡಿಕೊಡದೆ ಸ

ಮಾ

ಜದಲ್ಲಿ ಬದಲಾವಣೆ ತಂದ ಮಹಾನ್ ಚೇತನ ನಾರಾಯಣ ಗುರುಗಳು. ದೂರದೃಷ್ಟಿಯ ಕಲ್ಪನೆಯೊಂದಿಗೆ ಶಿಕ್ಷಣದ ಮಹತ್ವ ಸಾರಿದವರು. ಸ

ಮಾ

ಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಲು ಜೀವನವನ್ನೇ ಮುಡಿಪಾಗಿಟ್ಟ ಗುರುಗಳ ಮೌಲ್ಯಗಳು ಎಂದಿಗೂ ಆದರ್ಶ ಎಂದು ಶಾಸಕ ವಿ.ಸುನೀಲ್ ಕು

ಮಾ

ರ್ ಹೇಳಿದರು.

ಮಾ

ಮಾ

ಮಾ

ಮಾ

ಮಾ