Arrest 
ಉಡುಪಿ

2.81 ಗ್ರಾಂ ಎಂಡಿಎಂಎ ವಶ, ಆರೋಪಿ ಬಂಧನ

ಕಾಸರಗೋಡು: ಕುಂಬಳೆ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 2.81ಗ್ರಾಂ ಮಾರಕ ಎಂಡಿಎಂಎ ವಶಪಡಿಸಿಕೊಂಡು, ಒಬ್ಬನನ್ನು ಬಂಧಿಸಿದ್ದಾರೆ.
ಪುತ್ರಿಗೆ ಮುಗರ್ ರಸ್ತೆ ಬಳಿಯ ದಾರುಲ್ ಇಸ್ಲಾಂ ಮಂಜಿಲ್ ನಿವಾಸಿ ಹಾಗೂ ಪ್ರಸಕ್ತ ಮೊಗ್ರಾಲ್ ಪೇರಾಲ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ಶಹಬಾನ್ ಎಸ್.(30)ಬಂಧಿತ. ಕುಂಬಳ ಠಾಣೆ ಎಸ್‌ಐ ಅನೂಪ್ ಎಂ. ನೇತೃತ್ವದ ತಂಡ ಪೇರಾಲ್‌ನಲ್ಲಿ ಕಾರ್ಯಾಚರಣೆ ನಡೆಸಿತು.