ಜಿಲ್ಲೆ

ನೇಣು ಬಿಗಿದು ಆತ್ಮಹತ್ಯೆ

Mangaluru - Nishantha Narayana

ವಿಟ್ಲ: ಅತಿಕಾರಬೈಲು ನಿವಾಸಿ ವಿಠಲ ಪೂಜಾರಿ(೪೯) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ. ಚಂದಳಿಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಯುವಕೇಸರಿ ಅತಿಕಾರಬೈಲು ಅಧ್ಯಕ್ಷ, ನಾಟಕ ಕಲಾವಿದ ಮತ್ತು ಬಿಲ್ಲವ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.