ಬಾಳೂರು ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಹಾಲುಗುಡ್ಡೆ ರವಿ, ದಿವಾಕರ್, ಈಶ್ವರಪ್ಪ ಗೌಡ ಇತರರು ಸನ್ಮಾನಿಸಿದರು. 
ಜಿಲ್ಲೆ

ಬಾಳೂರಿಗೆ ಶ್ರೀನಿವಾಸ್ ಸಾರಥ್ಯ

Shivamogga - Desk - Megha MS

ರಿಪ್ಪನ್‌ಪೇಟೆ: ಬಾಳೂರು ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ವೇದಾವತಿ ಆಯ್ಕೆಯಾದರು. 9 ಸದಸ್ಯ ಬಲದ ಪಂಚಾಯಿತಿಯಲ್ಲಿ ಶ್ರೀÃನಿವಾಸ್‌ಗೆ 6 ಮತ, ಪ್ರತಿಸ್ಪಽð ಶಶಿಕಲಾಗೆ 3 ಮತ, ಉಪಾಧ್ಯಕ್ಷ ಸ್ಥಾನದ ವೇದಾವತಿಗೆ 6 ಮತ ಪ್ರತಿಸ್ಪಽð ಪಾರ್ವತಿ 3 ಮತಗಳನ್ನು ಪಡೆದಿದ್ದಾರೆ. ಚುನಾವಣಾ ಅಽಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಮಲ್ಲಿಕಾರ್ಜುನ್ ಕಾರ್ಯನಿರ್ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಮುಖಂಡರಾದ ಈಶ್ವರಪ್ಪ ಗೌಡ, ಹಾಲುಗುಡ್ಡೆ ರವಿ, ದಿವಾಕರ, ಸ್ವಾಮಿಗೌಡ, ಷಣ್ಮುಖ, ರಾಜುಗೌಡ ಇತರರಿದ್ದರು