ಜಿಲ್ಲೆ

ಸಿಡಿಲು ಬಡಿದು ಎರಡು ಎಮ್ಮೆ ಸಾವು

ವಿಠ್ಠಲ ಹಣಮಂತ ಬಾಳೇಕುಂದ್ರಿ

ಕಕಮರಿ: ಗ್ರಾಮದ ಹೊರವಲಯದ ಪಾದಗಟ್ಟಿ ಹತ್ತಿರ ರೈತ ಮಹಾದೇವ ಕಲ್ಲಪ್ಪ ಕುರುಂದವಾಡ ಅವರ ಎರಡು ಎಮ್ಮೆಗಳು ಸಿಡಿಲು ಬಡಿದು ಮೃತಪಟ್ಟಿವೆ. ಸ್ಥಳಕ್ಕೆ ಅಥಣಿ ತಾಲೂಕು ಪಶುವೆದ್ಯಾಧಿಕಾರಿ ಮಲ್ಲಿಕಾರ್ಜುನ ಹುಂಡೇಕರ ಪರಿಶೀಲಿಸಿದರು. ಗ್ರಾಮಲೆಕ್ಕಾಧಿಕಾರಿ ಮತ್ಯುಂಜಯ ಮಲ್ಲುಕಾನ್​, ಸಿಕಂದರ ಮುಜಾವರ, ಗುರನಿಂಗ ಬಾಳಿಕಾಯಿ ಅಪ್ಪು ಜಾಗವಾನಕರ ಇತರರಿದ್ದರು.