ಜಿಲ್ಲೆ

ಜೇನು ಕೃಷಿಗಾಗಿ ಸಹಾಯಧನ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತೋಟಗಾರಿಕಾ ಇಲಾಖೆ ಜೇನು ಕೃಷಿ ಯೋಜನೆಯಡಿ ಜೇನು ಪೆಟ್ಟಿಗೆ, ಸ್ಟ್ಯಾಂಡ್​, ಮತ್ತಿತರ ಸೌಲಭ್ಯಗಳಿಗೆ ಸಹಾಯಧನ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.


ಆಸಕ್ತ ರೈತರು ಆ.8ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ತುಮಕೂರು-9448253277, 9538617871, 9535781963, 7259243329, ಶಿರಾ- 9844042356, 9071280906, ಕುಣಿಗಲ್​- 9342959690, 9980073909, ತಿಪಟೂರು -9845014293, 9964791910.

ಚಿಕ್ಕನಾಯಕನಹಳ್ಳಿ- 9686056705, 9538272964, ಮಧುಗಿರಿ- 9916378199, 8095513992, ತುರುವೇಕೆರೆ- 9448416334, 9844174972, ಕೊರಟಗೆರೆ- 9448001644, 9480243429, ಪಾವಗಡ-9448448970,9886736664 ಸಂಪರ್ಕಿಸಿ.