ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾದರಿ ವೃತ್ತಿ ಕೇಂದ್ರ ಹಾಗೂ ಕೊರಟಗೆರೆ ಸರ್ಕಾರಿಪದವಿ ಕಾಲೇಜು ಸಹಯೋಗದಲ್ಲಿ ಎನ್‌ಸಿಎಸ್‌ಪಿ ಅಡಿ ಕೊರಟಗೆರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಫೆ.15ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಆಸಕ್ತ ಉದ್ಯೋಗದಾತರು, ನಿಯೋಜಕರು www.ncs.gov.in ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ದೂ.9900575685, ದೂ.0816 2278488 ಸಂಪರ್ಕಿಸಿ.