ಜಿಲ್ಲೆ

ವಿದ್ಯುತ್ ವ್ಯತ್ಯಯ

ತುಮಕೂರು: ಜೂನ್ 7ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೂ ಮಲ್ಲಸಂದ್ರ ಉಪಸ್ಥಾವರದಿಂದ ಸರಬರಾಜಾಗುವ ಮಲ್ಲಸಂದ್ರ, ದೊಡ್ಡನಾರವಂಗಲ, ಚಿಕ್ಕನಾರವಂಗಲ, ಎಮ್.ಹೆಚ್ ಪಟ್ನಾ ಮತ್ತು ಅಡಗೂರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಎನ್.ಜೆ.ವೈ ಮತ್ತು ಐಪಿ ಫೀಡರ್‌ಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.