ಜಿಲ್ಲೆ

ತುಮಕೂರಿನಲ್ಲಿ 13 ರಂದು ವಿದ್ಯುತ್ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಡಿಸೆಂಬರ್ 13 ರಂದು ಬೆಳಗ್ಗೆ 11 ರಿಂದ ಸಂಜೆ 5ರ ವರೆಗೆ ಗೋವಿಂದನಗರ, ರಿಂಗ್‌ರಸ್ತೆ, ಗುಬ್ಬಿ ಗೇಟ್, ಕುಂಟಮ್ಮನತೋಟ, ದಿಬ್ಬೂರು, ಬಂಡೇಮನೆ ಚೌಟ್ರಿ, ಹೆಚ್.ಪಿ. ಪೆಟ್ರೋಲ್ ಬಂಕ್, ಬಿ.ಜಿ.ಪಾಳ್ಯ ಸರ್ಕಲ್, ಯುಜಿಡಿ, ದಾನಾಪ್ಯಾಲೇಸ್ ಹಿಂಭಾಗ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.