ಜಿಲ್ಲೆ

15ರಂದು ವಿದ್ಯುತ್​ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಗರದ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಜೂ.15ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಚಿಕ್ಕಪೇಟೆ, ಮಂಡಿಪೇಟೆ, ಅಗ್ರಹಾರ, ಗಾರ್ಡನ್​ ರಸ್ತೆ, ಶನಿಮಹಾತ್ಮ ದೇವಸ್ಥಾನ ರಸ್ತೆ, ಮಾರಿಯಮ್ಮ ನಗರ ವಿನಾಯಕನಗರ, ಜೆ.ಸಿ. ರಸ್ತೆ, ಜಿ.ಸಿ.ಆರ್​ ಕಾಲೋನಿ, ಶಂಕರ್​ ಮಾಲ್​ ಹತ್ತಿರ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.