ಶಿಕ್ಷಣ ಫೌಂಡೇಶನ್ ವತಿಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತರಬೇತಿ ನಡೆಯಿತು. ತರಬೇತುದಾರೆ ಆಶಾ ಶೆಟ್ಟಿ, ಎಚ್.ವಿ ಇಬ್ರಾಹಿಂಪುರ, ಯೋಜನಾಧಿಕಾರಿ ಸಂದೇಶ್ ಮೊದಲಾದವರಿದ್ದರು 
ಜಿಲ್ಲೆ

ಐಟಿಐ ದಾಖಲಾತಿಗೆ ಆನ್​ಲೈನ್​ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುರುವೇಕೆರೆ ತಾಲ್ಲೂಕು ವೈ.ಟಿ.ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ದಾಖಲಾತಿಗಾಗಿ ಆನ್​ಲೈನ್​ ಅರ್ಜಿ ಆಹ್ವಾನಿಸಲಾಗಿದೆ.

ಎಸ್​ಎಸ್​ಎಲ್​ಸಿ ತೇರ್ಗಡೆ ಹಾಗೂ ಪಿಯು ಉತ್ತೀರ್ಣ, ಅನುತ್ತೀರ್ಣರಾದ ಅಭ್ಯರ್ಥಿಗಳು ಫಿಟ್ಟರ್​, ಎಲೆಕ್ಟ್ರಿಷಿಯನ್​, ಇಂಡಸ್ಟ್ರಿಯಲ್​ ರೋಬೋಟಿಕ್ಸ್​ & ಡಿಜಿಟಲ್​ ಮ್ಯಾನುಫ್ಯಾಕ್ಚರಿಂಗ್​ ಟೆಕ್ನಿಷಿಯನ್​, ಎಲೆಕ್ಟ್ರಾನಿಕ್​ ಮೆಕ್ಯಾನಿಕ್​, ಕೋಪಾ, ಮೆಕ್ಯಾನಿಕ್​ ಎಲೆಕ್ಟ್ರಿಕ್​ ವೆಹಿಕಲ್​, ಅಡ್ವಾನ್ಸ್​ ಸಿಎನ್​ಸಿ ಮೆಷಿನಿಂಗ್​, ಇಂಜಿನಿಯರಿಂಗ್​ ಡಿಸೈನ್​ ಟೆಕ್ನಿಷಿಯನ್​, ಮ್ಯಾನುಫ್ಯಾಕ್ಚರಿಂಗ್​ ಪ್ರೋಸೆಸ್​ ಕಂಟ್ರೋಲ್​ ಅಂಡ್​ ಆಟೋಮೇಷನ್​, ವರ್ಚೂಯಲ್​ ಅನಾಲಿಸಿಸ್​ ಅಂಡ್​ ಡಿಸೈನರ್​ ಕೋರ್ಸ್​ಗೆ ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದು.

ಮಾಹಿತಿಗೆ ಮೊ.9743539690, 9482929710, 9980129515 ಸಂಪರ್ಕಿಸಿ.