ಜಿಲ್ಲೆ

ಲಿಡ್ಕರ್ ನಲ್ಲಿ ಶೇ.20ರ ರಿಯಾಯತಿ ದರದಲ್ಲಿ ಮಾರಾಟ

ತುಮಕೂರು: ಗೌರಿ, ಗಣೇಶ ಹಬ್ಬದ ಪ್ರಯುಕ್ತ ಸೆ.20ರವರೆಗೆ ತುಮಕೂರು ನಗರದ ಲಿಡ್ಕರ್ ಉತ್ಪನ್ನಗಳ ಮಾರಾಟ ಮಳಿಗೆಯಲ್ಲಿರುವ ಚರ್ಮದ ಶೂ, ಚಪ್ಪಲಿ, ಚರ್ಮದ ವ್ಯಾನಿಟಿ ಬ್ಯಾಗ್, ಪರ್ಸ್, ಲೆದರ್ ಬೆಲ್ಟ್ಗಳನ್ನು ಶೇ.20ರ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ.