ಜಿಲ್ಲಾ ಪಂಚಾಯತಿ 
ತುಮಕೂರು

ಜಿಪಂ, ತಾಪಂ ಮೀಸಲು ಪ್ರಕಟ

ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು ನಿಗದಿಪಡಿಸಿದ ಮೀಸಲಾತಿ

ತುಮಕೂರು: ಜಿಪಂ, ತಾಪಂ‌ ಕ್ಷೇತ್ರಗಳ ಮೀಸಲು ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ 57 ಕ್ಷೇತ್ರಗಳ ಮೀಸಲು ಪಟ್ಟಿ.

1-ಯಳನಡು ಸಾಮಾನ್ಯ

2-ಹೊಯ್ಸಳ ಕಟ್ಟೆ ಹಿಂದುಳಿದ ವರ್ಗ "ಅ"

3-ಕಂದಿಕೆರೆ ಪರಿಶಿಷ್ಟ ಪಂಗಡ

4-ಹಂದನಕೆರೆ ಪರಿಶಿಷ್ಟ ಜಾತಿ (ಮಹಿಳೆ)

5-ಶೆಟ್ಟಿಕೆರೆ ಸಾಮಾನ್ಯ (ಮಹಿಳೆ)

6-ಚಂದ್ರಶೇಖರಪುರ ಸಾಮಾನ್ಯ

7-ಚೇಳೂರು ಹಿಂದುಳಿದ ವರ್ಗ "ಅ"

8-ಗುಬ್ಬಿ ಗ್ರಾಮಾಂತರ ಪರಿಶಿಷ್ಟ ಜಾತಿ

9-ಹಾಗಲವಾಡಿ ಸಾಮಾನ್ಯ

10-ಕಡಬ ಸಾಮಾನ್ಯ (ಮಹಿಳೆ)

11-ನಿಟ್ಟೂರು ಸಾಮಾನ್ಯ (ಮಹಿಳೆ)

12-ಅಳಿಲು ಘಟ್ಟ ಸಾಮಾನ್ಯ (ಮಹಿಳೆ)

13-ಕೊತ್ತಗೆರೆ ಸಾಮಾನ್ಯ

14-ಹುತ್ರಿದುರ್ಗ ಸಾಮಾನ್ಯ (ಮಹಿಳೆ)

15-ಹುಲಿಯೂರು ದುರ್ಗ ಸಾಮಾನ್ಯ (ಮಹಿಳೆ)

16-ಅಮೃತೂರು ಪರಿಶಿಷ್ಟ ಜಾತಿ

17-ಯಡಿಯೂರು ಹಿಂದುಳಿದ ವರ್ಗ "ಅ" (ಮಹಿಳೆ)

18-ಹೊಳವನಹಳ್ಳಿ ಸಾಮಾನ್ಯ

19-ಕಸಬಾ ಪರಿಶಿಷ್ಟ ಜಾತಿ (ಮಹಿಳೆ)

20-ಕೋಳಾಲ ಹಿಂದುಳಿದ ವರ್ಗ "ಬ" (ಮಹಿಳೆ)

21-ತೋವಿನಕೆರೆ ಸಾಮಾನ್ಯ

22-ಹುಲಿಕುಂಟೆ ಪರಿಶಿಷ್ಟ ಜಾತಿ (ಮಹಿಳೆ)

23-ನಾದೂರು ಸಾಮಾನ್ಯ

24-ತಾವರೆಕೆರೆ ಪರಿಶಿಷ್ಟ ಪಂಗಡ (ಮಹಿಳೆ)

25-ಮದಳೂರು ಸಾಮಾನ್ಯ

26-ಚಿಕ್ಕನಹಳ್ಳಿ ಸಾಮಾನ್ಯ (ಮಹಿಳೆ)

27-ಬುಕ್ಕಾಪಟ್ಟಣ ಹಿಂದುಳಿದ ವರ್ಗ "ಅ" (ಮಹಿಳೆ)

28-ಕಳ್ಳಂಬೆಳ್ಳ ಸಾಮಾನ್ಯ (ಮಹಿಳೆ)

29-ಹೊನ್ನವಳ್ಳಿ ಪರಿಶಿಷ್ಟ ಜಾತಿ

30-ಹುಚ್ಚಗೊಂಡನಹಳ್ಳಿ ಸಾಮಾನ್ಯ (ಮಹಿಳೆ)

31-ಶಿಬ್ಯನಹಳ್ಳಿ ಸಾಮಾನ್ಯ (ಮಹಿಳೆ)

32-ರಂಗಾಪುರ ಹಿಂದುಳಿದ ವರ್ಗ "ಅ" (ಮಹಿಳೆ)

33-ನೊಣವಿನ ಕೆರೆ ಸಾಮಾನ್ಯ

34-ಬೆಳಗುಂಬ ಸಾಮಾನ್ಯ

35-ಚಿಕ್ಕತೊಟ್ಲುಕೆರೆ ಪರಿಶಿಷ್ಟ ಜಾತಿ (ಮಹಿಳೆ)

36-ಗೂಳೂರು ಸಾಮಾನ್ಯ

37-ಹೆಬ್ಬೂರು ಸಾಮಾನ್ಯ

‌ 38-ಹೊನ್ನುಡಿಕೆ ಪರಿಶಿಷ್ಟ ಜಾತಿ

39-ಊರುಕೆರೆ ಪರಿಶಿಷ್ಟ ಪಂಗಡ (ಮಹಿಳೆ)

40-ಉರ್ಡಿಗೆರೆ ಪರಿಶಿಷ್ಟ ಜಾತಿ

41-ಹೆಗ್ಗೆರೆ ಸಾಮಾನ್ಯ

42-ದೊಡ್ಡೇರಿ ಸಾಮಾನ್ಯ (ಮಹಿಳೆ)

43-ಇಟಿಕ ದಿಬ್ಬನಹಳ್ಳಿ ಸಾಮಾನ್ಯ

44-ಕೊಡಿಗೇನಹಳ್ಳಿ ಪರಿಶಿಷ್ಟ ಪಂಗಡ (ಮಹಿಳೆ)

45-ಮಿಡಿಗೇಶಿ ಪರಿಶಿಷ್ಟ ಜಾತಿ (ಮಹಿಳೆ)

46-ಪುರವರ ಸಾಮಾನ್ಯ (ಮಹಿಳೆ)

47-ಸಿದ್ದಾಪುರ ಹಿಂದುಳಿದ ವರ್ಗ "ಅ"

48-ಬ್ಯಾಡನೂರು ಹಿಂದುಳಿದ ವರ್ಗ "ಅ"

49-ಕೋಟೇಗುಡ್ಡ ಪರಿಶಿಷ್ಟ ಪಂಗಡ

50-ಮಂಗಳವಾಡ ಹಿಂದುಳಿದ ವರ್ಗ "ಬ"

51-ನಾಗಲಮಡಿಕೆ ಸಾಮಾನ್ಯ

52-ವೆಂಕಟಾಪುರ ಸಾಮಾನ್ಯ (ಮಹಿಳೆ)

53-ವೈ.ಎನ್. ಹೊಸಕೋಟೆ ಪರಿಶಿಷ್ಟ ಜಾತಿ (ಮಹಿಳೆ)

54-ಬಾಣಸಂದ್ರ ಪರಿಶಿಷ್ಟ ಜಾತಿ

55-ದಬ್ಬೇಘಟ್ಟ ಸಾಮಾನ್ಯ

56-ದಂಡಿನಶಿವರ ಸಾಮಾನ್ಯ (ಮಹಿಳೆ)

57-ಮಾಯಸಂದ್ರ ಹಿಂದುಳಿದ ವರ್ಗ "ಅ" (ಮಹಿಳೆ)