Shia is definitely guilty of illegal work. 
ತುಮಕೂರು

ಕಾನೂನು ಬಾಹಿರ ಕೆಲಸಕ್ಕೆ ಶಿೆ ಖಚಿತ

ಗುಬ್ಬಿ: ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಕಾನೂನು ಬಾಹಿರವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇದನ್ನು ತಡೆಯಲು ಸಹಕರಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶೆ ಡಿ. ಅನುಪಮಾ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂ, ಸರ್ಕಾರಿ ಅಭಿಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯಿದೆ 1986ರ ಸೆನ್​ ಅಭಿಯಾನದಡಿ ನೇಮಕಗೊಂಡ ಎಲ್ಲ ನಿರೀಕರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧ ದಿನಾಚರಣೆಯಲ್ಲಿ ಮಾತನಾಡಿ, ಕುವೆಂಪು ಅವರ ಪರಿಕಲ್ಪನೆ ವಿಶ್ವ ಮಾನವ, ಮಗು ಹುಟ್ಟುತ್ತಲೇ ವಿಶ್ವ ಮಾನವನಾಗಿ ಹುಟ್ಟುತ್ತಾನೆ. ನಂತರ ಜಾತಿ, ಧರ್ಮ ಎಂದು ವಿಂಗಡಣೆ ಮಾಡುತ್ತಾರೆ ಎಂದರು.
ಸಂವಿಧಾನದ ಪ್ರಕಾರ ಪ್ರತಿಯೊಂದು ಮಕ್ಕಳಿಗೂ ಶಿಣದ ಹಕ್ಕು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಪಾಲಕರು ಮಕ್ಕಳನ್ನು ಬಾಲ್ಯದಲ್ಲಿ ಕೆಲಸಕ್ಕೆ ಕಳಿಸದೆ ಶಿಣ ಕೊಡಿಸಬೇಕು. ಅವಡ ಸಂಭವಿಸುವ ಕಾರ್ಖಾನೆಗಳಲ್ಲಿ ಮಕ್ಕಳನ್ನು ಬಿಡಬಾರದು. ಜೀವ ಅತ್ಯಮೂಲ್ಯವಾದದ್ದು. ಪ್ರತಿ ವರ್ಷ ನ್ಯಾಯಾಲಯದಿಂದ ಬಾಲಕಾರ್ಮಿಕರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಕಾನೂನು ಬಾಹಿರ ಕೆಲಸಕ್ಕೆ ಶಿೆ ಇದೆ ಎಂದು ಎಚ್ಚರಿಸುತಿದ್ದೇವೆ ಎಂದು ತಿಳಿಸಿದರು.
ಕಾರ್ಮಿಕ ಕಲ್ಯಾಣಾಧಿಕಾರಿ ತಿಲಕ್​ ಮಾತನಾಡಿ, ತಾಲೂಕಿನಲ್ಲಿ ಮೂರು ಬಾಲಕಾರ್ಮಿಕ ಹಾಗೂ ಒಂದು ಕಿಶೋರಿ ಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಣ್ಣ ವಯಸ್ಸಿನಲ್ಲಿ ಶಿಣದ ಕಡೆ ಗಮನ ಕೊಡಬೇಕು. ಪಾಲಕರಿಗೆ ಎಷ್ಟೇ ಕಷ್ಟ ಆದರೂ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಬಾರದೆಂದು ಸಲಹೆ ನೀಡಿದರು.
ೇತ್ರ ಶಿಣಾಧಿಕಾರಿ ಎಂ.ಎಸ್​.ನಟರಾಜು, ಅಧಿಕ ಹಿರಿಯ ಸಿವಿಲ್​ ನ್ಯಾಯಾಧೀಶ ಪೂರ್ಣಿಮಾ ಕೆ ಯಾದವ್​, ಸಿವಿಲ್​ ನ್ಯಾಯಾಧೀಶ ಎಸ್​.ಪಿ.ಕಿರಣ್​, ಅಧಿಕ ಸಿವಿಲ್​ ನ್ಯಾಯಾಧೀಶ ಸವಿತರಾಣಿ,
ವಕೀಲರ ಸಂದ ಪದಾಧಿಕಾರಿ ಸಿ.ಕೆ.ರವೀಂದ್ರ, ರವೀಶ್​, ಪಿ.ಎಂ.ಪುಷ್ಪಾವತಿ, ಸರ್ಕಾರಿ ಅಭಿಯೋಜಕರಾದ ಕೆ.ಶೋಭಾ, ಕುಮಾರಿ ಅತಾ, ಆರೋಗ್ಯ ನಿರೀಕ ರಮೇಶ್​ ಇದ್ದರು.
15 ಗುಬ್ಬಿ 03