ಅಪಘಾತಕ್ಕೆ ಕಾರಣವಾದ ಬಸ್​ 
ತುಮಕೂರು

ಖಾಸಗಿ ಬಸ್​, ಬೈಕ್​ ಮುಖಾಮುಖಿ ಸವಾರ ಸಾವು

ಪ್ರಮುಖ ಮುಖ್ಯಾಂಶಗಳು

  • ಬೈಕ್​, ಬಸ್​ ಮುಖಾಮುಖಿ
  • ಬೈಕ್​ ಸವಾರ ಸ್ಥಳದಲ್ಲಿಯೇ ಸಾವು
  • ಹಿಂಬದಿ ಸವಾರನಿಗೂ ಗಾಯ
ತುಮಕೂರು: ಖಾಸಗಿ ಬಸ್​ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಟನೆ ತಾಲೂಕು ಊರ್ಡಿಗೆರೆ ಸಮೀಪದ ಸಾತಟ್ಟದಲ್ಲಿ ಮಂಗಳವಾರ ಸಂಭವಿಸಿದೆ.
ಕೋಳಾಲ ಹೋಬಳಿ ಮಿಟ್ರಳ್ಳಿಯ ಗಂಗಣ್ಣ(60) ಮೃತ. ಹಿಂಬದಿ ಸವಾರ ಲಿಂಗಣ್ಣ ಗಾಯಗೊಂಡಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾತಸಂದ್ರದಲ್ಲಿ ಪ್ರಕರಣ ದಾಖಲಾಗಿದೆ.