ಕುಸ್ತಿ ಅಖಾಡದಲ್ಲಿ ಮಹಿಳಾ ಪಟುಗಳ ಸೆಣಸಾಟ.
- ಕರ್ನಾಟಕ ಕ್ರೀಡಾಕೂಟ
- ಅಖಾಡದಲ್ಲಿ ಕುಸ್ತಿಪಟುಗಳ ಸೆಣಸಾಟ
- ಶಿವಪ್ಪ, ಪ್ರೀತಿ ಕೆರೂರ್ಗೆ ಸ್ವರ್ಣ
ತುಮಕೂರು: ಕರ್ನಾಟಕ ಕ್ರೀಡಾಕೂಟದ ಕೊನೆ ದಿನ ಕುಸ್ತಿಯಲ್ಲಿ ದಾವಣಗೆರೆ -ಬಾಗಲಕೋಟೆ ಕುಸ್ತಿಪಟುಗಳ ಪದಕ ಬೇಟೆಯಾಡಿದರು. 67 ಕೆಜಿ ವಿಭಾಗದಲ್ಲಿ ಕೀರ್ತನ್ ಡಿ.ಸಿ. ಹಾಗೂ 82 ಕೆಜಿ ವಿಭಾಗದಲ್ಲಿ ಹನುಮಂತ್ ಎನ್.ಚನ್ನಾಳ್ ಚಿನ್ನದ ಸಾಧನೆ ಮಾಡಿದರು.
55 ಕೆಜಿ:1. ಶಿವಪ್ಪ ಎಸ್.ಜಂಬಗಿ (ಬಾಗಲಕೋಟೆ), 2. ಅಬುಬಾಕರ್ ಸಲೀಂ ನಡ್ಾ (ಹಳಿಯಾಳ), 3. ನಿರಂಜನ್ ಆರ್. (ಶಿವಮೊಗ್ಗ ), ರಾಮ ವೈ ಕೊಣನವರ್ (ಗದಗ)
60 ಕೆಜಿ: 1. ಪ್ರೀತಿ ಕೆರೂರ್ (ಬಾಗಲಕೋಟೆ), 2. ಹನುಮಂತ್ ತುಂಗಲ್ (ಬಾಗಲಕೋಟೆ), 3. ಮನೋಜ್ ಹನುಮಂತ್ ಹೊನಮನಿ (ಉತ್ತರಕರ್ನಾಟಕ), ದಿಶಂತ್ ಗೌಡ (ಮೈಸೂರು)
67 ಕೆಜಿ: 1. ಕೀರ್ತನ್ ಡಿ.ಸಿ. (ದಾವಣಗೆರೆ), 2. ಉಮೇಶ್ ಬಿ. (ದಾವಣಗೆರೆ), 3. ಕೈಲಾಶ್ ಆರ್.ಟಿ. (ಬೆಳಗಾವಿ), ನಿಖಿಲ್ ಬಿ. (ದಣಕನ್ನಡ)
82 ಕೆಜಿ: 1. ಹನುಮಂತ್ ಎನ್.ಚನ್ನಾಳ್ (ದಾವಣಗೆರೆ), 2. ಮಹದೇವರ ಕುರಾನಿ (ದಾವಣಗೆರೆ), 3. ಮಹೇಶ್ ಕೃಷ್ಣ ಬಿರ್ಜೆ (ಬೆಳಗಾವಿ)
87 ಕೆಜಿ: 1. ಮುತ್ತ ರಮೇಶ್ ಬಾವಿ (ಗದಗ), 2. ಪರಮೇಶ್ ಕೆ.ಪಿ.(ದಾವಣಗೆರೆ), 3. ನಂದೀಶ್ ಆರ್. (ದಾವಣಗೆರೆ)
97 ಕೆಜಿ: 1. ಹನುಮಂತ ವಿಠಲ ಕೆಂಪಣ್ಣನವರ್ (ದಾವಣಗೆರೆ), 2. ವರುಣ್ ಅಥಣಿಮಠ್ (ಬಾಗಲಕೋಟೆ), 3. ರಂಜಿತ್ ಎಚ್.ಬಿ.(ದಾವಣಗೆರೆ)
130 ಕೆಜಿ: 1. ಸೃಜನ್ ಎಸ್.(ದಾವಣಗೆರೆ), 2. ಮೋಹನ್ ಕಾರ್ತಿಕ್ (ಬಾಗಲಕೋಟೆ), 3. ರಾಹುಲ್ ವಾಸ್ನಿ ಸಿದ್ದಮನಹಳ್ಳಿ (ಗದಗ), ಶೇಕಪ್ಪ ಸತ್ಯಪ್ಪನವರ್ (ಹಾವೇರಿ)
50 ಕೆಜಿ: 1. ಯಶಸ್ವಿನಿ ಎನ್. (ಬೆಳಗಾವಿ), 2. ವೈಷ್ಣವಿ ಇಮ್ಮಡಿಯವರ್ (ಗದಗ), 3. ಚೈತನ್ಯ (ಬೆಳಗಾವಿ), ತ್ರಿವೇಣಿ (ದಣಕನ್ನಡ)
53 ಕೆಜಿ: 1. ನಂದಿನಿ (ಬೆಳಗಾವಿ), 2. ದೀಕ್ಷಾ (ದಕ್ಷಿಣ ಕನ್ನಡ), 3. ಸ್ನೇಹ (ಗದಗ), ಶ್ಯಾಮಲಾ (ದಕ್ಷಿಣಕನ್ನಡ)
65 ಕೆಜಿ: 1. ಭಾಗ್ಯವತಿ (ಹಳಿಯಾಳ), 2. ಅನುಶ್ರೀ (ಬೆಳಗಾವಿ), 3. ಅದಿತಿ ಶೆಟ್ಟಿ (ದಣಕನ್ನಡ), ಲಕ್ಷಿ$್ಮ ಕೋಟಿ (ಗದಗ)
62 ಕೆಜಿ: 1. ಸವಿತ ಎ.ಸಿದ್ದಿ (ಉತ್ತರ ಕನ್ನಡ), 2. ರಾಧಿಕಾ ವಿ.ತೊಂಡಿಹಾಳ್ (ಬೆಳಗಾವಿ), 3. ವರ್ಷ ಎನ್ ಯಮನಕ್ಕನವರ್ (ಉತ್ತರಕನ್ನಡ), ಮನ್ವಿತ (ದಕ್ಷಿಣ ಕನ್ನಡ)
72 ಕೆಜಿ: 1. ತೇಜಸ್ವಿನಿ (ಗದಗ), 2. ಕವಿನಾ (ಶಿವಮೊಗ್ಗ), 3. ಮಾನ್ಯ ಜಿ.ಟಿ.(ದಣಕನ್ನಡ), ತೇಜಸ್ವಿನಿ (ದಾವಣಗೆರೆ)