ಜಿಲ್ಲೆ

23ರಂದು ದ್ವಿಚಕ್ರ ವಾಹನಗಳ ಹರಾಜು

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಯನಗರ ಪೊಲೀಸ್​ ಠಾಣೆ ಆವರಣದಲ್ಲಿ ವಾರಸುದಾರರು ಇಲ್ಲದಿರುವ 11 ದ್ವಿಚಕ್ರ ವಾಹನಗಳನ್ನು ಜು.23ರಂದು ಬೆಳಗ್ಗೆ 11ಕ್ಕೆ ಗಂಟೆಗೆ ತಿಲಕ್​ ಪಾರ್ಕ್​ ವೃತ್ತ ನಿರೀಕ್ಷಕರ ಸಮಕ್ಷಮದಲ್ಲಿ ಸಾರ್ವಜನಿಕವಾಗಿ ಹರಾಜು ಮಾಡಲಾಗುತ್ತಿದೆ.