ಜಿಲ್ಲೆ

ಕುರಿ, ಮೇಕೆ ಸಾಕಾಣಿಕೆ ತರಬೇತಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕಿಯ ತರಬೇತಿ ಕೇಂದ್ರ ರೈತರಿಗೆ ಆಧುನಿಕ ಕುರಿ, ಮೇಕೆ ಸಾಕಾಣಿಕೆ ಕುರಿತು ಅ.21 ಮತ್ತು 22ರಂದು ಬೆಳಗ್ಗೆ 10ಕ್ಕೆ ಉಚಿತ ತರಬೇತಿ ನೀಡಲು ಉದ್ದೇಶಿಸಿದೆ.


ತರಬೇತಿಗೆ ಆಸಕ್ತರು ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕಿಯ ಸಂಸ್ಥೆ ಅಥವಾ ದೂ.0816 -2251214 ಸಂಪರ್ಕಿಸಿ.