ಕಲಬುರಗಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ಕನಕಗಿರಿಯ ಅಬಾಕಸ್ ತರಬೇತಿ ಕೇಂದ್ರದ 12 ವಿದ್ಯಾರ್ಥಿಗಳು ಟ್ರೋಫಿಯೊಂದಿಗೆ ಸಂತಸಪಟ್ಟರು. 
ಜಿಲ್ಲೆ

ಪ್ರತಿಭಾ ಪುರಸ್ಕಾರ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಶಿರಾ ತಾಲೂಕು ಮೂಗನಹಳ್ಳಿ ಶ್ರೀಅಮ್ಮಾಜಿ ಕಾವಲ್ಲೇಶ್ವರಿ ಸೇವಾ ಟ್ರಸ್ಟ್​ ವತಿಯಿಂದ ಕುಂಚಿಟಿಕ ಸಮುದಾಯದ ಅಲ್ಪೀನವರು ಗೋತ್ರದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.27ರಂದು ಬಟವಾಡಿ ಶ್ರೀರಂಗ ವಿದ್ಯಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್​ಎಸ್​ಎಲ್​ಸಿ, ದ್ವೀತಿಯ ಪಿಯು ಪರೀೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದಿರುವ ಸಮುದಾಯದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೊಡ್ಡಹಾಲಪ್ಪ, ಕಾಯಧರ್ಶಿ, ಶ್ರೀಅಮ್ಮಾಜಿ ಸೇವಾ ಟ್ರಸ್ಟ್​, 9ನೇ ಕ್ರಾಸ್​, ಎಸ್​ಐಟಿ ಬಡಾವಣೆ, ತುಮಕೂರು. ಮೊ.9901370828 ಸಂಪರ್ಕಿಸಿ.