ಕಮತಗಿಯ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಹುನಗುಂದ ತಾಲೂಕಿ ದೈಹಿಕ ಪರಿವೀಕ್ಷಕ ಎಸ್.ಟಿ. ಫೈಲ್ ಚಾಲನೆ ನೀಡಿದರು. ಸಿಆರ್‌ಪಿ ಪಿ.ಎಸ್. ಚವಾಣ್, ಮುಖ್ಯಶಿಕ್ಷಕ ಎಂ.ಪಿ. ಕುದರಿ, ಎ.ಆರ್. ಕಡ್ಲಿಮಟ್ಟಿ, ಜಿ.ಎ. ಗೌಡರ, ಎಸ್.ಬಿ. ತುಂಬರಗುದ್ದಿ, ಬಿ.ಎಸ್. ನಿಡಗುಂದಿ, ಶಿಕ್ಷಕ ವೈ.ಪಿ. ಶಾಂತರಾಜ್, ಐ.ಬಿ. ಆದಾಪೂರ ಇದ್ದರು. 
ಜಿಲ್ಲೆ

ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು


ತುಮಕೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಆಸಕ್ತ ಕ್ರೀಡಾ ಪೋಷಕರಿಂದ ಅರ್ಜಿ ಆಹ್ವಾನಿಸಿದೆ.


ಅರ್ಹ ಕ್ರೀಡಾ ಪೋಷಕರು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಸೆ.18ರೊಳಗಾಗಿ ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು. ಇವರಿಗೆ ಸಲ್ಲಿಸಬೇಕು.

ಮಾಹಿತಿಗೆ ವಮಂಜುನಾಥ್​ ಮೊ.9741691379 ಸಂಪರ್ಕಿಸಿ.