ಜಿಲ್ಲೆ

ಆರ್​ಟಿಇ ದಾಖಲಾತಿಗೆ ಮೇ.28ರ ವರೆಗೆ ಅವಕಾಶ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪೋಷಕರು 5 ವರ್ಷ 5 ತಿಂಗಳು ಪೂರೈಸಿರುವ ತಮ್ಮ ಮಕ್ಕಳನ್ನು 2025-&26ನೇ ಸಾಲಿಗಾಗಿ ಆರ್​ಟಿಇ ಅಡಿ 1ನೇ ತರಗತಿಗೆ ದಾಖಲಿಸಲು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಅವಧಿಯನ್ನು ಮೇ.28ರವರೆಗೂ ಅವಕಾಶ ನೀಡಲಾಗಿದೆ.