ಜಿಲ್ಲೆ

ಉದ್ಯಾನವನ ಅಭಿವೃದ್ಧಿಗೆ ಪ್ರಸ್ತಾವನೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಹಸಿರು ತುಮಕೂರು ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನವನ, ರಸ್ತೆ(ವಿಭಜಕ)ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನಿರ್ವಹಣೆ, ದತ್ತು ಪಡೆಯಲು ಸಾರ್ವಜನಿಕ ಸಂಘ ಸಂಸ್ಥೆ, ವಿದ್ಯಾ ಸಂಸ್ಥೆ, ಕಾಲೇಜುಗಳಿಂದ ಷರತ್ತುಬದ್ಧ ಪ್ರಸ್ತಾವನೆ ಆಹ್ವಾನಿಸಲಾಗಿದೆ.


ಆಸಕ್ತರು ಮನವಿ ಪತ್ರ, ಪ್ರಸ್ತಾವನೆಯನ್ನು ಪಾಲಿಕೆಯ ತೋಟಗಾರಿಕೆ ಶಾಖೆಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.