ಜಿಲ್ಲೆ

22ರಂದು ವಿದ್ಯುತ್​ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪಾವಗಡ ಉಪವಿಭಾಗ ವ್ಯಾಪ್ತಿಯಲ್ಲಿ ತ್ರೆೃಮಾಸಿಕ ನಿರ್ವಹಣೆ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಫೆ.22ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಪಾವಗಡ, ವೆಂಕಟಾಪುರ, ಶೈಲಾಪುರ, ನಾಗಲಮಡಿಕೆ, ಮಂಗಳವಾಡ, ಕಿಲ್ಲಾರ್ಲಹಳ್ಳಿ, ಲಿಂಗದಹಳ್ಳಿ, ವೈ.ಎನ್​.ಹೊಸಕೋಟೆ ಉಪಸ್ಥಾವರಗಳಿಂದ ಸರಬರಾಜಾಗುವ ಎಲ್ಲಾ 11 ಕೆವಿ ಫೀಡರ್​ಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.